🔥 TRENDING અમરેલીમાં જુગારધામ પર પોલીસનો સપાટો: 1... દિવાળી દરમિયાન સાઇબર ઠગાઈથી બચો: સાબરક... સુરતમાં કતારગામમાં દિવાળી દરમિયાન માથા... बरेका के स्केटरों ने 12वीं यूपी राज्य... જામનગરમાં દિવાળી ટાણે ફૂડ વિભાગની લાલ... વડાલી પોલીસ સ્ટેશન દ્વારા દિવાળી પર ના...
04 Nov 2026•
ગુજરાતી मराठी ਪੰਜਾਬੀ বাংলা

ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಖಂಡಿಸಿ ತಾಲ್ಲೂಕ ವಕೀಲರ ಸಂಘದಿಂದ ತಹಸೀಲ್ದಾರಿಗೆ ಮನವಿ

✍️ Reporter: KALLAPPA MIRJI 🗓 04 Nov 2026, 10:10 PM 👁 14
Share: 💬 WhatsApp 📘 Facebook 𝕏 Post

ಕಲಘಟಗಿ ಪಟ್ಟಣದಲ್ಲಿ ತಹಸೀಲ್ದಾರ ಬಸವರಾಜ ಹೊಂಕಣ್ಣದವರಿಗೆ ಮನವಿ ಸಲ್ಲಿಸಲಾಯಿತು.

ಕಲಘಟಗಿ: ಗೌರಿಬಿದನೂರಿನ ಹಿರಿಯ ನ್ಯಾಯವಾದಿ ವೆಂಕಟ್ರಮಣ ಸಣ್ಣಕ್ಕಿ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಲ್ಲೂಕ ವಕೀಲರ ಸಂಘದ ಸದಸ್ಯರು ಪಟ್ಟಣದಲ್ಲಿ ತಹಸೀಲ್ದಾರ ಬಸವರಾಜ ಹೊಂಕಣ್ಣದವರಿಗೆ ಮನವಿ ಸಲ್ಲಿಸಲಾಯಿತು.
ವಕೀಲರ ರಕ್ಷಣಾ ಕಾಯ್ದೆ ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ನ್ಯಾಯವಾದಿಗಳ ಮೇಲೆ ನಡೆಯುತ್ತಿರುವ ಇಂತಹ ಹಲ್ಲೆ ಪ್ರಕರಣಗಳು ಕಾನೂನು ವ್ಯವಸ್ಥೆ ಸುರಕ್ಷತೆ ಮತ್ತು ನ್ಯಾಯಾಂಗ ವೃತ್ತಿಯ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ಆಗ್ರಹಿದರು.
ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೋರ್ಟ ಕಾರ್ಯಕಲಾಪಗಳಿಂದ ದೂರ ಉಳಿದು ಇಂತಹ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
📲Get App