🔥 TRENDING Delhi-NCR Bans Construction & Demoliti... Two Finance Managers Fatally Hit by Cr... Delhi to Enforce Stricter Pollution Cu... Haryana Foundation Day Marks State's H... BJP's Nitin Nabin to Lead Rohtak March... संवाददाता अखिलेश त्रिपाठी ने लगाई जय अ...
31 Oct 2026•
ગુજરાતી मराठी ਪੰਜਾਬੀ বাংলা

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇವದುರ್ಗದ ಶ್ರೀ ಈರಣ್ಣ ರುದ್ರಾಕ್ಷಿ ಅವರಿಗೆ ಹಾರ್ದಿಕ ಅಭಿನಂದನೆ - ಲಕ್ಷ್ಮಣ ಗೋತಲ ಶುಭಕೋರಿಕೆ

✍️ Reporter: Ningappa 🗓 31 Oct 2026, 02:08 PM 👁 24
Share: 💬 WhatsApp 📘 Facebook 𝕏 Post

ದೇವದುರ್ಗ ಪುರಸಭೆ ಮಾಜಿ ಸದಸ್ಯ ಶ್ರೀ ಈರಣ್ಣ ರುದ್ರಾಕ್ಷಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ - ಇದು ನಿಮ್ಮ ಸಾಧನೆಯಲ್ಲಿ ಇನ್ನಷ್ಟು ಉನ್ನತಿಗೆ ಎಂದು ಲಕ್ಷ್ಮಣ ಗೋತಲ ಅಭಿನಂದನೆ

ದೇವದುರ್ಗ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ದೇವದುರ್ಗ ಪುರಸಭೆ ಮಾಜಿ ಸದಸ್ಯರಾದ ಶ್ರೀ ಈರಣ್ಣ ರುದ್ರಾಕ್ಷಿ ಅವರಿಗೆ ಹಾರ್ದಿಕ ಅಭಿನಂದನೆಗಳು.

ಕನ್ನಡವೇ ಉಸಿರು, ಕನ್ನಡವೇ ಗುರುತು ಎಂಬ ಧ್ಯೇಯದೊಂದಿಗೆ ಕನ್ನಡ ಪರ ಸೇವೆ ಸಲ್ಲಿಸುತ್ತಾ ಬಂದಿರುವ ಶ್ರೀ ಈರಣ್ಣ ರುದ್ರಾಕ್ಷಿ ಅವರು ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ ಈ ಸಾಧನೆಗೆ ದೇವದುರ್ಗದಾದ್ಯಂತ ಅಭಿನಂದನೆಗಳು ವ್ಯಕ್ತವಾಗುತ್ತಿವೆ.

ಈ ಸಂದರ್ಭದಲ್ಲಿ ದೇವದುರ್ಗ ಪುರಸಭೆಯ ಮಾಜಿ ಉಪಾಧ್ಯಕ್ಷರಾದ ಲಕ್ಷ್ಮಣ ಗೋಕುಲ ಅವರು ಅಭಿನಂದನಾ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ಶ್ರೀ ಈರಣ್ಣ ರುದ್ರಾಕ್ಷಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ದೇವದುರ್ಗ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ
📲Get App