🔥 ट्रेंडिंग रूपनगर के जटौली में आम आदमी पार्टी द्व... પલસાણા સહકારી સંઘમાં પ્રમુખ અને ઉપપ્રમ... રાજુલા નગરપાલિકાના નિવૃત્ત કર્મચારી અન... મહુવા સુગર મિલમાં 15 ઝોનની ચૂંટણી, 27મ... મોડાસાની પેલેટ ચોકડીમાં ટ્રાફિક પોલીસે... हरियाणा NEET UG 2026 राउंड 2 काउंसलिंग...
09 सित. 2026
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಉರ್ದು ಶಾಲೆ ಹಾಗೂ ಜಾಮಿಯ ಮಸೀದಿ ನೂತನ ಕಟ್ಟಡ ಅನುದಾನಕ್ಕೆ ಮನವಿ

✍️ रिपोर्टर: MAHAMAD WALI QURESHI 🗓 08 सित. 2026, 03:56 PM 👁 46
यहाँ देखें: ▶️ YouTube
शेयर करें: 💬 WhatsApp 📘 Facebook 𝕏 Post
ಜಾಲಹಳ್ಳಿ ಉರ್ದು ಶಾಲೆ ಹಾಗೂ ಜಾಮಿಯಾ ಮಸೀದಿ ನೂತನ ಕಟ್ಟಡ ಅನುದಾನಕ್ಕೆ ಮನವಿ

ಶಾಸಕಿ ಕರಿಯಮ್ಮ ಜಿ. ನಾಯಕ್ ಅವರಿಗೆ ಮುಸ್ಲಿಂ ಸಮುದಾಯದ ಮುಖಂಡರಿಂದ ಮನವಿ; ಶೀಘ್ರ ಅನುದಾನಕ್ಕೆ ಶಿಫಾರಸು ಮಾಡುವ ಭರವಸೆ

ರಾಯಚೂರು ಸಂಜೆ ಜಾಲಹಳ್ಳಿ, ಸೆ.8: ಪಾಲಹಳ್ಳಿ ಪಟ್ಟಣದ ಮುಸ್ಲಿಂ ಸಮುದಾಯದ ಮುಖಂಡರು ದೇವದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕಿ ಕರಿಯಮ್ಮ ಜಿ. ನಾಯಕ್ ಅವರನ್ನು ಅವರ ನಿವಾಸ ದಲ್ಲಿ ಭೇಟಿ ಮಾಡಿ, ಜಾಲಹಳ್ಳಿ ಪಟ್ಟಣದ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.

ಜಾಲಹಳ್ಳಿ ಜಾಮಿಯಾ ಮಸೀದಿ ಆವರಣದಲ್ಲಿ ಪ್ರಸ್ತುತ ನಡೆಯು ತ್ತಿರುವ ಸರ್ಕಾರಿ ಉರ್ದು ಶಾಲೆಗೆ ಸ್ವಂತ ಹಾಗೂ ಸುಸಜ್ಜಿತ ಕಟ್ಟಡದ ಅಗತ್ಯವಿದ್ದು,

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೂತನ ಹೈಟೆಕ್ ಉರ್ದು ಶಾಲಾ ಕಟ್ಟಡವನ್ನು ಬೇರೆ ಸೂಕ್ತ ಜಾಗದಲ್ಲಿ ಶೀಘ್ರ ಮಂಜೂರು

ಮಾಡಬೇಕು ಎಂದು ಮನವಿ

ಜಾಲಹಳ್ಳಿಯಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ಶಾಲೆಗೆ ಈಗಾಗಲೇ ಅನುದಾನ

ಮನವಿಗೆ ಸ್ಪಂದಿಸಿದ ಶಾಸಕಿ ಕರಿಯಮ್ಮ ಜಿ. ನಾಯಕ್ ಅವರು, ಜಾಲಹಳ್ಳಿಯಲ್ಲಿ ಈಗಾಗಲೇ ಮೌಲಾನಾ ಅಬುಲ್ ಕಲಾಂ ಅಜಾ ದ್ ಶಾಲೆ ಮಂಜೂರಾಗಿ ಅನುದಾನ ಬಂದಿದ್ದು, ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಅದೇ ರೀತಿ, ಚಾಲಹಳ್ಳಿ ಕಾಮಿ ಯಾ ಮಸೀದಿ ಕಟ್ಟಡವು ಬಹಳ ಹಳೆಯದಾಗಿರುವ ಹಿನ್ನೆಲೆ ಯಲ್ಲಿ, ಮುಸ್ಲಿಂ ಸಮುದಾಯದ ಬಹುದಿನ ಗಳ ಬೇಡಿಕೆಯಾದ ನೂತನ ಜಾಮಿ ಯಾ ಮಸೀದಿ ಕಟ್ಟಡ ನಿರ್ಮಾ ಣಕ್ಕೆ ಅಗತ್ಯ ಅನುದಾನವನ್ನು ಬಿಡುಗಡೆ

ಅಲ್ಲದೆ, ಬೇರೆ ಸೂಕ್ತ ಜಾಗದಲ್ಲಿ ನೂತನ ಪೈಟೆಕ್ ಉರ್ದು ಶಾಲೆ ಮಂಜೂರು ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಾಲಹಳ್ಳಿ ಮುಸ್ಲಿಂ ಸಮುದಾ ಯದ ಬಹುದಿನಗಳ ಬೇಡಿಕೆಯಾಗಿ ರುವ ನೂತನ ಜಾಮಿಯಾ ಮಸೀದಿ

ಕಟ್ಟಡ ನಿರ್ಮಾಣಕ್ಕೂ ಆದಷ್ಟು ಬೇಗ ಅನುದಾನ ದೊರಕಿಸಲು ಸರ್ಕಾರದ ಗ ಮಟ್ಟದಲ್ಲಿ ಶಿಫಾರಸು ಹಾಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಕರಿಯಮ್ಮ ಜಿ. ನಾಯಕ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಾಲಹಳ್ಳಿ ಜಾಮಿಯಾ ಮಸೀದಿ ಅಧ್ಯಕ್ಷ ಬಾಬಾ ಮೆಡಿಕಲ್, ಉರ್ದು ಶಾಲೆ ಎಪಿಎಂಸಿ ಅಧ್ಯಕ್ಷ ನೂರುಲ್ ಹುಸೇನ್ ಆರತಿ, ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರಹಮಾನ್ ಖುರೇಶಿ, ಜೆಡಿಎಸ್ ಅಲ್ಪಸಂಖ್ಯಾತರ ಕಾರ್ಯ ದರ್ಶಿ ಮಕತೂಮ್ ಜಾಲಹಳ್ಳಿ, ಮುಖಂಡರಾದ ಇಮಾಮ್ ಸಾಬ್ ಉದ್ದಾರ, ಜರ್ಹೀ ದರ್ವೇಶ್, ಮೌಲಾನಾ ಆಶ್ರಫ್, ಆಸ್ಸಾಕ್ ಮುಲ್ಲಾ, ಬಶೀರ್ ಅಹ್ಮದ್ ಮುಲ್ಲಾ ಸೇರಿದಂತೆ ಚಾಲಹಳ್ಳಿ ಗ್ರಾಮದ ಹಲವು ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.. ವರದಿ ವಲಿ ಖುರೇಷಿ ದೇವದುರ್ಗ
📲Get App