🔥 TRENDING MMD College in Sabroom Conducts HIV/AI... India Announces School Holiday on Sept... Himachal Pradesh Declared Fully Litera... HP High Court Rules Unemployment Not a... Bihar Farmers to Receive Crop Damage C... Tractor Collides with Schoolchildren i...
09 Sep 2026
ગુજરાતી मराठी ਪੰਜਾਬੀ বাংলা

ನಿವೃತ್ತ ನೌಕರರಿಂದ ಅಂದ ಮಕ್ಕಳಿಗೆ ಸಂಗೀತ ವಾದ್ಯ ಉಪಕರಣಗಳ ಕೊಡುಗೆ

✍️ Reporter: ರಾಜಶೇಖರ್ GT 🗓 09 Sep 2026, 07:02 PM 👁 3
Share: 💬 WhatsApp 📘 Facebook 𝕏 Post
ಚಿತ್ರದುರ್ಗ: ಚಿತ್ರದುರ್ಗ ತಾಲೂಕ್ ನಿವೃತ್ತ ನೌಕರರ ಸಂಘ ಹಾಗೂ ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘ ಮನರಂಜನ ಮತ್ತು ಸಾಂಸ್ಕೃತಿಕ ಸಂಘ ವತಿಯಿಂದ ತೀಕ್ಷ್ಯ ಅಂದ ಮಕ್ಕಳ ಪುನಶ್ಚತನ ವಸತಿಯುತ ಶಾಲಾ ಮಕ್ಕಳಿಗೆ ಮಕ್ಕಳಿಗೆ ಸಂಗೀತ ವಾದ್ಯಪಕರಣಗಳ ಕೊಡುಗೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
📲Get App