🔥 TRENDING नीड 24 न्यूज़ ने सभी रिपोर्टरों को दीप... દિવાળી પર દ્વારકાધીશ જગતમંદિરમાં રંગબે... ગાંધીનગરના ડભોડિયા હનુમાનજી મંદિરે વિશ... આ દિવાળી પર અતિશય જોખમી કે વધુ અવાજ કર... ભારત પર્વ 2026'; ‘અતુલ્ય ભારત’ અંતર્ગત... Indian Police Detain Two More Kashmiri...
08 Nov 2026•
ગુજરાતી मराठी ਪੰਜਾਬੀ বাংলা

Video:ಜಾಲಹಳ್ಳಿಯಲ್ಲಿ ದತ್ತಿ ರಂಗ ಸಂಸ್ಥೆಯಿಂದ ಸಂತ ಶಿಶುನಾಳ ಶರೀಫ ಜೀವನ ಆಧಾರಿತ ನಾಟಕ ಅನಾವರಣ

✍️ Reporter: Ningappa 🗓 08 Nov 2026, 09:04 AM 👁 12
Share: 💬 WhatsApp 📘 Facebook 𝕏 Post
ದೇವದುರ್ಗ: ತಾಲೂಕಿನ ಜಾಲಹಳ್ಳಿ ಜೆಜೆ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ದತ್ತಿ ರಂಗ ಸಂಸ್ಥೆ ವತಿಯಿಂದ ಬರಕೋ ಪದ ಬರಕೋ ಎಂಬ ಸುಂದರವಾದ ಸಂತ ಶಿಶುನಾಳ ಶರೀಫ ನ ಜೀವನ ಆಧಾರಿತ ನಾಟಕ ಪ್ರದರ್ಶನ ಮಾಡಲಾಯಿತು.

ಕಲಾವಿದರ ಪತ್ರ ತುಂಬಾ ಅದ್ಬುತವಾಗಿ‌ ಮೂಡಿಬಂದಿದ್ದು,ಪ್ರೇಕ್ಷಕರನ್ನು ಗಮನಸೆಳೆಯುವಂತೆ ಮಾಡಿದೆ,ಇವತ್ತಿನ ಸಮಾಜಕ್ಕೆ ಸಂತರ ಆದರ್ಶಗಳು,ಅವರು ಸಾರಿದ ಸಮಾನತೆಯ ಬೆಳಕು ಇಂತಹ ಪ್ರದರ್ಶನಗಳ ಮೂಲಕ ಯುವ ಪೀಳಿಗೆ ತಿಳಿಸುತ್ತಿರುವ ದತ್ತಿ ರಂಗ ಕಲಾ ಬಳಗಕ್ಕೆ ಜಾಲಹಳ್ಳಿಯ ಪ್ರಗತಿಪರ ಚಿಂತಕರು, ವೈಚಾರಿಕರು ಪ್ರೋತ್ಸಾಹಿಸಿ ಬೆಂಬಲಿಸಿದರು.
📲Get App