🔥 TRENDING गुना में चौराहे पर ट्रैफिक लापरवाही से... Salman Khan's Maatrubhumi Trailer Rele... Angry Birds Movie 3 Official Trailer U... Bengaluru Commuters Hit by Second Fare... Karnataka Weather Alert: Evening Rain... Bengaluru bus fares to rise 35%, Karna...
05 Nov 2026•
ગુજરાતી मराठी ਪੰਜਾਬੀ বাংলা

Video: ಕರಡಿಗುಡ್ಡ ಯುವಕನ ವಿಡಿಯೋ ಬಗ್ಗೆ ಸ್ಪಷ್ಟೀಕರಣ ಮಾಡುವಂತೆ ಸಮುದಾಯದಲ್ಲಿ ಮನವಿ ಮಾಡಿದ ಯಲ್ಲಪ್ಪ ಆಲ್ದರ್ತಿ

✍️ Reporter: Ningappa 🗓 05 Nov 2026, 11:14 AM 👁 18
Share: 💬 WhatsApp 📘 Facebook 𝕏 Post
ದೇವದುರ್ಗ: ಇತ್ತೀಚೆಗೆ ಕರಿಗುಡ್ಡ ಗ್ರಾಮದ ಯುವಕ ಭೂಮಾನಂದ ಹತ್ಯೆಯಾದಾಗ ನ್ಯಾಯಕ್ಕಾಗಿ ನಡೆದ ಹೋರಾಟದ ಬಗ್ಗೆ ಮಾತನಾಡಿರುವ ವಿಡಿಯೋ ಬಗ್ಗೆ ಸ್ಪಷ್ಟೀಕರಣ ಪಡೆಯುವಂತೆ ಮಾದಿಗ ಸಮೂದಾಯದ ಹಿರಿಯರಲ್ಲಿ ವಿಡಿಯೋ ಮುಖಾಂತರ ವಿನಂತಿ ಮಾಡಿದ ಕೂಲಿ ಕಾರ್ಮಿಕ ಸಂಘಟನೆ ರಾಜ್ಯಾಧ್ಯಕ್ಷ ಯಲ್ಲಪ್ಪ ಆಲ್ದರ್ತಿ!..
📲Get App