🔥 ट्रेंडिंग लॉकबिट रैनसमवेयर ने भोपाल पुलिस थानों... अर्नब तूफान ने सीधी (सेओनी) में 50 से... भोपाल में 13-16 नवंबर तक छठ महापर्व के... राजस्थान के लसोड़िया पाड़ी के पास हाई‑... उपमुख्यमंत्री शुक्ल ने राष्ट्रीय स्वास... कानपुर में हुई खतरनाक सड़क दुर्घटना
01 नव. 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ RSS ವಿಜಯದಶಮಿ ಪಥ ಸಂಚಲನ - ನವೆಂಬರ್ 3 ರಂದು ಸಾರ್ವಜನಿಕ ಕ್ಲಬ್ ಮೈದಾನದಿಂದ TMC ಗ್ರೌಂಡ್ ವರೆಗೆ ಭವ್ಯ ಪಥ ಸಂಚಲನ

✍️ रिपोर्टर: Ningappa 🗓 01 नव. 2026, 02:45 PM 👁 17
शेयर करें: 💬 WhatsApp 📘 Facebook 𝕏 Post

ರಾಷ್ಟ್ರೀಯ ಸ್ವಯಂಸೇವಕ ಸಂಘ ದೇವದುರ್ಗ ಶಾಖೆ ವತಿಯಿಂದ ವಿಜಯದಶಮಿ ಪ್ರಯುಕ್ತ ಪಥ ಸಂಚಲನ - ನವೆಂಬರ್ 3 ರಂದು ಸಾರ್ವಜನಿಕ ಕ್ಲಬ್ ಮೈದಾನದಿಂದ ಗಾಂಧಿ ಚೌಕ್, ಅಂಬೇಡ್ಕರ್ ಚೌಕ್ ಮೂಲಕ TMC ಗ್ರೌಂಡ್ ವರೆಗೆ

*ರಾಷ್ಟ್ರೀಯ ಸ್ವಯಂಸೇವಕ ಸಂಘ ದೇವದುರ್ಗ - ವಿಜಯದಶಮಿ ಪಥ ಸಂಚಲನ*

*ದೇವದುರ್ಗ:* ರಾಷ್ಟ್ರೀಯ ಸ್ವಯಂಸೇವಕ ಸಂಘ, ದೇವದುರ್ಗ ಶಾಖೆ ವತಿಯಿಂದ ವಿಜಯದಶಮಿ ಪ್ರಯುಕ್ತ ಭವ್ಯ *ಪಥ ಸಂಚಲನ* ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

*ದಿನಾಂಕ: 03-11-2026*

ಪಥ ಸಂಚಲನವು ಶಿಸ್ತುಬದ್ಧವಾಗಿ ಸ್ವಯಂಸೇವಕರಿಂದ ನಡೆಯಲಿದ್ದು, ದೇಶಭಕ್ತಿಯ ಸಂದೇಶ ಸಾರಲಿದೆ.

*ಪಥ ಸಂಚಲನದ ಮಾರ್ಗ:*
📍 *ಸಾರ್ವಜನಿಕ ಕ್ಲಬ್ ಮೈದಾನ* (ಪ್ರಾರಂಭ)
⬇️
📍 *ಗಾಂಧಿ ಚೌಕ್*
⬇️
📍 *ಡಾ: ಬಿ. ಆರ್. ಅಂಬೇಡ್ಕರ್ ಚೌಕ್*
⬇️
📍 *TMC ಗ್ರೌಂಡ್* (ಮುಕ್ತಾಯ)

ದೇವದುರ್ಗದ ಎಲ್ಲಾ ನಾಗರಿಕರು, ದೇಶಭಕ್ತರು ಈ ಪಥ ಸಂಚಲನವನ್ನು ವೀಕ್ಷಿಸಿ, ಸ್ವಯಂಸೇವಕರಿಗೆ ಪ್ರೋತ್ಸಾಹ ನೀಡಬೇಕೆಂದು ಸಂಘದ ವತಿಯಿಂದ ಮನವಿ ಮಾಡಲಾಗಿದೆ.

*ಭಾರತ ಮಾತಾ ಕೀ ಜೈ
📲Get App