🔥 TRENDING ಕನ್ನಡ ಭಾಷೆಯ ಹೋರಾಟಗಾರರ ತ್ಯಾಗ, ಹೋರಾಟ ಸ್ಮ... खिस्टौन गांव में कच्ची शराब पर प्रतिबं... Karnataka Rajyotsava Celebrated with E... જાફરાબાદના લુણસાપુર પાસે ટ્રકે બાઈક ચા... गुना में बिना परमिट सीमेंट से भरी ट्रै... ਪੰਜਾਬ 'ਚ ਹੈਰਾਨ ਕਰਦੀ ਘਟਨਾ, ਸਕੀਆਂ ਭੈਣਾਂ...
01 Nov 2026•
ગુજરાતી मराठी ਪੰਜਾਬੀ বাংলা

ಮದುವಾಯನಗಡ್ಡಿ: ಸರ್ಕಾರಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

✍️ Reporter: Ningappa 🗓 01 Nov 2026, 12:54 PM 👁 14
Share: 💬 WhatsApp 📘 Facebook 𝕏 Post
ಅರಕೇರಾ/(ಮದುವಾನಗಡ್ಡಿ): ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮದುವಾಯನಗಡ್ಡಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಶಾಲಾ SDMC ಅಧ್ಯಕ್ಷ ತಿಮ್ಮಣ್ಣ ಅವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲಾ ಉಸ್ತುವಾರಿ ಉಪಾಧ್ಯಕ್ಷ ಹನುಮಂತರಾಯ ವಂದಲಿ
ಗ್ರಾಮ ಪಂಚಾಯತ್ ಸದಸ್ಯರಾದ ನಿಂಗಪ್ಪ ಕಾವಲಿ,ರಂಗಪ್ಪ ಕಪಗಲ್ಲ ,ರಂಗಪ್ಪ ವಂದಲಿ ಸೇರಿದಂತೆ ಅತಿಥಿ ಶಿಕ್ಷಕರಾದ ಉದಯಕುಮಾರ್, ಶ್ರೀದೇವಿ ಉಪಸ್ಥಿತರಿದ್ದರು

ಕನ್ನಡ ಧ್ವಜ ಹಾರಿಸಿ, ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂಭ್ರಮಿಸಲಾಯಿತು.
📲Get App