Health
ಇ-ಸಂಜೀವಿನಿ ಮೂಲಕ ೫೦ ಕೋಟಿ ಉಚಿತ ಟೆಲಿ-ಸಮಾಲೋಚನೆಗಳ ದಾಖಲೆ
ಕೇಂದ್ರ ಸರ್ಕಾರದ ಡಿಜಿಟಲ್ ಆರೋಗ್ಯ ಉಪಕ್ರಮವಾದ ಇ-ಸಂಜೀವಿನಿ ಪ್ಲಾಟ್‌ಫಾರ್ಮ್ ಮೂಲಕ ದೇಶಾದ್ಯಂತ ೫೦ ಕೋಟಿಗೂ ಅಧಿಕ ಉಚಿತ ವೈದ್ಯಕೀಯ ಟೆಲಿ-ಸಮಾಲೋಚನೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದ್ದಾರೆ.
ಇ-ಸಂಜೀವಿನಿ ಯೋಜನೆಯಡಿ ೫೦ ಕೋಟಿ ಟೆಲಿ-ಸಮಾಲೋಚನೆಗಳ ಸಾಧನೆ
ಕೇಂದ್ರ ಸರ್ಕಾರದ ಡಿಜಿಟಲ್ ಆರೋಗ್ಯ ಉಪಕ್ರಮವಾದ ಇ-ಸಂಜೀವಿನಿ (e‑Sanjeevani) ಪ್ಲಾಟ್‌ಫಾರ್ಮ್ ಮೂಲಕ ದೇಶಾದ್ಯಂತ ಇದುವರೆಗೆ ಬರೋಬ್ಬರಿ ೫೦ ಕೋಟಿಗೂ ಅಧಿಕ ಉಚಿತ ವೈದ್ಯಕೀಯ ಟೆಲಿ-ಸಮಾಲೋಚನೆಗಳನ್ನು ಯಶಸ್ವಿಯಾಗಿ ನಡೆಸಿ ದಾಖಲೆ ಬರೆಯಲಾಗಿದೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದ್ದಾರೆ.
ಈ ಸಾಧನೆ ಡಿಜಿಟಲ್ ಆರೋಗ್ಯ ಸೇವೆಗಳ ವಿಸ್ತರಣೆಯಲ್ಲಿನ ಮಹತ್ವದ ಮೈಲುಗಲ್ಲು. ಇ-ಸಂಜೀವಿನಿ ಪ್ಲಾಟ್‌ಫಾರ್ಮ್ ಮೂಲಕ ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿಯೂ ವೈದ್ಯಕೀಯ ಸಲಹೆ ಪಡೆಯಲು ಸಾಧ್ಯವಾಗಿದ್ದು, ಆರೋಗ್ಯ ಸೇವೆಗಳ ಸಮಾನತೆ ಹೆಚ್ಚಿಸಿದೆ.
ಮೋದಿ ಅವರು ಈ ಯಶಸ್ಸನ್ನು ‘ಡಿಜಿಟಲ್ ಆರೋಗ್ಯದ ಹೊಸ ಯುಗ’ ಎಂದು ಕರೆಯುತ್ತಾ, ಮುಂದಿನ ವರ್ಷಗಳಲ್ಲಿ ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಯೋಜನೆಗಳಿವೆ ಎಂದು ತಿಳಿಸಿದ್ದಾರೆ.