🔥 TRENDING Victim’s Daughter Claims Judicial Bias... Shah Rukh Khan Unveils ‘KING’ Poster w... Vidyut Jammwal Amused by Parody Videos... Elizabeth Rachel Shelley Shares Rare L... New Song 'Pehla Pyaar Doosri Baar' Rel... Kesha’s 2009 ‘Backstabber’ Video Debut...
27 Oct 2026•
ગુજરાતી मराठी ਪੰਜਾਬੀ বাংলা
Religion

ವಿಜಯದಶಮಿ ಶೋಭಾಯಾತ್ರೆಯಲ್ಲಿ ‘ಬನೇಗಾ ಮಂದಿರ’ ಹಾಡಿಗೆ ನಿರ್ಬಂಧ: ಪೊಲೀಸ್ ಇಲಾಖೆಯ ಕ್ರಮಕ್ಕೆ ಆಕ್ಷೇಪ 🙏🌺 ವಿಜಯದಶಮಿ ಸಾರ್ವಜನಿಕ ಶೋಭಾಯಾತ್ರೆಯ ಸಂದರ್ಭದಲ್ಲಿ ‘ಬನೇಗಾ ಮಂದಿರ’ ಹಾಡಿನ ಪ್ರಸಾರಕ್ಕೆ ಪೊಲೀಸ್ ಇಲಾಖೆ ಆಕ್ಷೇಪ

✍️ Reporter: ಕೆ ಆರ್ ಸುರೇಶ್ 🗓 27 Oct 2026, 10:55 AM 👁 16
Share: 💬 WhatsApp 📘 Facebook 𝕏 Post

ವಿಜಯದಶಮಿ ಶೋಭಾಯಾತ್ರೆಯಲ್ಲಿ ‘ಬನೇಗಾ ಮಂದಿರ’ ಹಾಡಿಗೆ ನಿರ್ಬಂಧ: ಪೊಲೀಸ್ ಇಲಾಖೆಯ ಕ್ರಮಕ್ಕೆ ಆಕ್ಷೇಪ 🙏🌺 ವಿಜಯದಶಮಿ ಸಾರ್ವಜನಿಕ ಶೋಭಾಯಾತ್ರೆಯ ಸಂದರ್ಭದಲ್ಲಿ ‘ಬನೇಗಾ ಮಂದಿರ’ ಹಾಡಿನ ಪ್ರಸಾರಕ್ಕೆ ಪೊಲೀಸ್ ಇಲಾಖೆ ಆಕ್ಷೇಪ

🌺🙏 ವಿಜಯದಶಮಿ ಶೋಭಾಯಾತ್ರೆಯಲ್ಲಿ ‘ಬನೇಗಾ ಮಂದಿರ’ ಹಾಡಿಗೆ ನಿರ್ಬಂಧ: ಪೊಲೀಸ್ ಇಲಾಖೆಯ ಕ್ರಮಕ್ಕೆ ಆಕ್ಷೇಪ 🙏🌺
ವಿಜಯದಶಮಿ ಸಾರ್ವಜನಿಕ ಶೋಭಾಯಾತ್ರೆಯ ಸಂದರ್ಭದಲ್ಲಿ ‘ಬನೇಗಾ ಮಂದಿರ’ ಹಾಡಿನ ಪ್ರಸಾರಕ್ಕೆ ಪೊಲೀಸ್ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಶ್ರೀ ರಾಜನಹಳ್ಳಿ ಶಿವಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಆಚರಣೆಗಳು, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ಪಾರದರ್ಶಕವಾಗಿ ನಡೆದುಕೊಳ್ಳಬೇಕು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಕ್ರಮದ ಕುರಿತು ಸೂಕ್ತ ಸ್ಪಷ್ಟನೆ ದೊರೆಯಬೇಕೆಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.
— ಕರಾಟೆ ತಿಮ್ಮೇಶ್
📲Get App