🔥 TRENDING दिल्ली में कॉकरोच जनता पार्टी के प्रदर... JNU ने कांग्रेस सांसद प्रोफेसर बिमोल अ... Mawlai clinches SPL 2026 title as Lajo... 8-year-old girl subjected to inhumane... मुक्ताबाई नगर, गणेश नगर च्यामार्फत देव... India’s Air Chief says No F-35 Offer,...
10 Oct 2026•
ગુજરાતી मराठी ਪੰਜਾਬੀ বাংলা
Entertainment

ಮೈಸೂರು ದಸರಾ ಆನೆ

✍️ Reporter: ಕೆ ಆರ್ ಸುರೇಶ್ 🗓 10 Oct 2026, 09:12 PM 👁 21
Share: 💬 WhatsApp 📘 Facebook 𝕏 Post

ದಸರಾ ಆನೆ ಮಹೇಂದ್ರ ಮತ್ತು ಅಭಿಮನ್ಯು

ಮೈಸೂರು ದಸರಾ 2026 🐘 | ಗಜಪಡೆಗಳ ಮೂರನೇ ದಿನದ ರಾಜಬೀದಿ ನಡಿಗೆ

ಮೈಸೂರು ದಸರಾ ಗಜಪಡೆಯ ಕಬಿನಿ ಪ್ರಿನ್ಸ್ ಮಹೇಂದ್ರ ಎರಡನೇ ಸುತ್ತಿನಲ್ಲೂ ಮರದ ಅಂಬಾರಿ ಹೊರಲು ನಿರಾಕರಿಸಿದ ಘಟನೆ ಎಲ್ಲರ ಗಮನ ಸೆಳೆದಿದೆ. 😢

ಅರ್ಧ ದಾರಿಯಲ್ಲೇ ನಿಂತು ಮುಂದೆ ಸಾಗಲು ಹಠ ಹಿಡಿದ ಮಹೇಂದ್ರನ ವರ್ತನೆ ಕುತೂಹಲ ಮೂಡಿಸಿದೆ. ನಮ್ಮ ಮಹೇಂದ್ರನಿಗೆ ಏನು ಸಮಸ್ಯೆಯಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಮಹೇಂದ್ರನ ಆರೋಗ್ಯ ಮತ್ತು ಮುಂದಿನ ತಾಲೀಮು ಬಗ್ಗೆ ಎಲ್ಲರಲ್ಲೂ ಕಾಳಜಿ ಮೂಡಿದೆ.

ಇನ್ನೊಂದೆಡೆ, ಅಭಿಮನ್ಯುವಿನ ಜೊತೆ ಗಜಪಡೆಯ ಮೂರನೇ ದಿನದ ಮೈಸೂರು ರಾಜಬೀದಿ ನಡಿಗೆ ಅದ್ಭುತವಾಗಿ ಸಾಗಿತು. ದಸರಾ ಆನೆಗಳ ಗಾಂಭೀರ್ಯದ ನಡಿಗೆ, ಮಹೇಂದ್ರನ ವಿಶೇಷ ಕ್ಷಣಗಳು ಮತ್ತು ಇಂದಿನ ತಾಲೀಮಿನ ಸಂಪೂರ್ಣ ದೃಶ್ಯಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.

🐘 ಮಹೇಂದ್ರ ಮರದ ಅಂಬಾರಿ ಹೊರಲು ನಿರಾಕರಿಸಿದ್ದೇಕೆ?
🐘 ಅರ್ಧ ದಾರಿಯಲ್ಲೇ ನಿಂತ ಮಹೇಂದ್ರನ ವರ್ತನೆ ಹೇಗಿತ್ತು?
🐘 ಅಭಿಮನ್ಯುವಿನ ಜೊತೆ ಗಜಪಡೆಯ ಮೂರನೇ ದಿನದ ನಡಿಗೆ ಹೇಗಿತ್ತು?
❤️ ನಮ್ಮ ದಸರಾ ಆನೆಗಳಿಗೆ ನಿಮ್ಮ ಪ್ರೀತಿ ಮತ್ತು ಬೆಂಬಲ ಸದಾ ಇರಲಿ.
📲Get App