🔥 TRENDING Tripura CM Manik Saha Marks Diwali at... Tripura Sundari Temple to Host 3-Day D... Tripura Forms High-Level Committee to... Himachal School Clinches Top AWES Educ... दीपावली पर मानवता की अनूठी मिसाल, मनोज... HRTC Pensioners Protest in Himachal Ov...
08 Nov 2026•
ગુજરાતી मराठी ਪੰਜਾਬੀ বাংলা

ತಿಡಿಗೋಳ ಚಲೋ ಹೋರಾಟಕ್ಕೆ ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೋಜಾರಿಯೋ ಬೆಂಬಲ - ದಲಿತರ ನ್ಯಾಯದ ಹೋರಾಟಕ್ಕೆ AISA ಐಕ್ಯತೆ - ಜಾತಿ ದೌರ್ಜನ್ಯದ ವಿರುದ್ಧ ಐಕ್ಯ ಹೋರಾಟಕ್ಕೆ ಕರೆ

✍️ Reporter: Ningappa 🗓 08 Nov 2026, 07:23 PM 👁 20
Share: 💬 WhatsApp 📘 Facebook 𝕏 Post

ತಿಡಿಗೋಳದಲ್ಲಿ ದಲಿತರ ಮೇಲೆ ದೌರ್ಜನ್ಯ, ಹಲ್ಲೆ, ಸಾಮಾಜಿಕ ಬಹಿಷ್ಕಾರ ಖಂಡಿಸಿ ತಿಡಿಗೋಳ ಚಲೋ - ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೋಜಾರಿಯೋ ಮಾತನಾಡಿದರು - AISA ವತಿಯಿಂದ ಹೋರಾಟಕ್ಕೆ ಬೆಂಬಲ, ದಲಿತರ ನ್ಯಾಯದ ಹೋರಾಟಕ್ಕೆ ಐಕ್ಯತೆ ಪ್ರಕಟ

ತಿಡಿಗೋಳ ಚಲೋ ಹೋರಾಟಕ್ಕೆ ಸಿಪಿಐ(ಎಂಎಲ್) ಲಿಬರೇಶನ್, AISA ಬೆಂಬಲ

ಸಿಂಧನೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದ ದಲಿತರ ಮೇಲಿನ ದೌರ್ಜನ್ಯ, ಹಲ್ಲೆ ಹಾಗೂ ಸಾಮಾಜಿಕ ಬಹಿಷ್ಕಾರವನ್ನು ಖಂಡಿಸಿ ಹಮ್ಮಿಕೊಂಡಿದ್ದ ತಿಡಿಗೋಳ ಚಲೋ ಹೋರಾಟವನ್ನು ಉದ್ದೇಶಿಸಿ ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕ್ಲಿಫ್ಟನ್ ಡಿ ರೋಜಾರಿಯೋ ಅವರು ಮಾತನಾಡಿದರು.

ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ತಿಡಿಗೋಳ ಚಲೋ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ದಲಿತರ ನ್ಯಾಯದ ಹೋರಾಟಕ್ಕೆ ತನ್ನ ಐಕ್ಯತೆಯನ್ನು ಪ್ರಕಟಿಸಿತು.

ಜಾತಿ ದೌರ್ಜನ್ಯದ ವಿರುದ್ಧ ಐಕ್ಯ ಹೋರಾಟ ಮುಂದುವರಿಯಲಿ ಎಂದು ಕರೆ ನೀಡಲಾಯಿತು.
📲Get App