4ನೇ ಬಾರಿ ರಕ್ತದಾನ ಮಾಡಿದ ಜಾಲಹಳ್ಳಿಯ ಬಸವರಾಜ - ಯುವಕರಿಗೆ ಮಾದರಿಯಾದ ರಕ್ತದಾನಿ
ಜಾಲಹಳ್ಳಿಯ ಬಸವರಾಜ ಅಯ್ಯಾಳ 4ನೇ ಬಾರಿ ರಕ್ತದಾನ - ರಕ್ತದಾನ ಮಾಡುವುದರಿಂದ ಮತ್ತೊಂದು ಜೀವ ಉಳಿಸಿದಂತೆ, ಯುವಕರು ಮುಂದಾಗಬೇಕು ಎಂದು ಕರೆ
ದೇವದುರ್ಗ/ಜಾಲಹಳ್ಳಿ: ಬಸವರಾಜ ತಂದೆ ಬೀಮರಾಯ ಅಯ್ಯಾಳ ಇವರು ಇಂದು ಲಿಂಗಸೂಗೂರ ಆಸ್ಪತ್ರೆಯೊಂದರಲ್ಲಿ ಬಾಲಕಿ ಒಬ್ಬರಿಗೆ ರಕ್ತದಾನ ಮಾಡುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ.
ಸತತವಾಗಿ 4ನೇ ಬಾರಿಗೆ ರಕ್ತದಾನ ಮಾಡಿರುವ ಅವರು ರಕ್ತದಾನ ಮಾಡುವುದರಿಂದ ಮತ್ತೊಂದು ಜೀವಕ್ಕೆ ಬೆಳಕಾಗುತ್ತೇವೆ, ನಮ್ಮ ಆರೋಗ್ಯವೂ ಸದೃಢವಾಗಿರುತ್ತದೆ. ಯುವಕರು ರಕ್ತದಾನ ಮಾಡುವುದಕ್ಕೆ ಮುಂದಾಗಬೇಕು ಎಂದು ಹೇಳಿದರು.
ರಕ್ತದಾನ - ಜೀವದಾನ ಎಂಬ ಘೋಷವಾಕ್ಯದಂತೆ ಪ್ರತಿಯೊಬ್ಬರು ರಕ್ತದಾನ ಮಾಡಿ ಇತರರ ಪ್ರಾಣ ಉಳಿಸಬೇಕು ಎಂದು ಅವರು ಮನವಿ ಮಾಡಿದರು