🔥 TRENDING આજરોજ જૂનાગઢના કે.ડી. ભીંડી જ્વેલર્સ ન... Honble cabinet minister for forests Ec... டிசம்பர் 15 முதல் வாகனக் காப்பீட்டில்... ఆదిలాబాద్ జిల్లాలో అనుమానిత ఖాతాల గుర్... நாகர்கோயில் தோவாளை பகுதியில் மழையால் ந... केंद्रीय वित्त मंत्री निर्मला सीतारमण...
04 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗ ತಾಲೂಕಿನ ಕೊತ್ತದೊಡ್ಡಿಯಲ್ಲಿ 270 ಲಕ್ಷ ವೆಚ್ಚದ 6 ಬೆಡ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೂಮಿ ಪೂಜೆ - ಶಾಸಕಿ ಕರಿಯಮ್ಮ ಜಿ. ನಾಯಕ ಅವರಿಂದ ಚಾಲನೆ

✍️ Reporter: Ningappa 🗓 02 Nov 2026, 08:48 PM 👁 25
Share: 💬 WhatsApp 📘 Facebook 𝕏 Post

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ 270 ಲಕ್ಷ ವೆಚ್ಚದಲ್ಲಿ ನೂತನ 6 ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ

ಕೊತ್ತದೊಡ್ಡಿಯಲ್ಲಿ 270 ಲಕ್ಷದ ಪ್ರಾಥಮಿಕ ಆರೋಗ್ಯ ಕೇಂದ್ರ ಕಾಮಗಾರಿಗೆ ಭೂಮಿ ಪೂಜೆ

ದೇವದುರ್ಗ / ಕೊತ್ತದೊಡ್ಡಿ: 2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ 15ನೇ FCC/NHH ಮತ್ತು ರಾಜ್ಯ ಸರ್ಕಾರದ ಯೋಜನೆಯಡಿಯಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ 6 ಬೆಡ್ (ಹಾಸಿಗೆಗಳ) ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮ ಇಂದು ನೆರವೇರಿತು.

ಈ ಕಾಮಗಾರಿಯ ಅಂದಾಜು ಮೊತ್ತ 270.00 ಲಕ್ಷ ರೂಪಾಯಿಗಳು.

ಸನ್ಮಾನ್ಯ ಶ್ರೀಮತಿ ಕರಿಯಮ್ಮ ಜಿ. ನಾಯಕ, ಜನಪ್ರಿಯ ಶಾಸಕರು ದೇವದುರ್ಗ ವಿಧಾನಸಭಾ ಕ್ಷೇತ್ರ ಇವರ ಅಮೃತ ಹಸ್ತದಿಂದ ಭೂಮಿ ಪೂಜೆ ನೆರವೇರಿತು
📲Get App