🔥 ट्रेंडिंग Man Kali puja samiti અરવલ્લીમાં ટીંટોઈ પોલીસે નાસતા ફરતા સજ... शुरुआत में उठते हुए काले धुएं को देखकर... जबलपुर में कोर्ट ने अपात्र नर्सिंग कॉल... ਆ ਗਿਆ 6.9 ਤੀਬਰਤਾ ਦਾ ਭੂਚਾਲ ! ਬੁਰੀ ਤਰ੍ਹਾ... इंदौर का डबल डेकर ब्रिज 28 अक्टूबर को...
24 अक्टू. 2026•
ગુજરાતી मराठी ਪੰਜਾਬੀ বাংলা
धर्म

ವಾಲ್ಮೀಕಿ ಜಯಂತೋತ್ಸವ 2026ರ ಅಂಗವಾಗಿ ದಾವಣಗೆರೆ ನಗರದ ಹೊಂಡದ ಸರ್ಕಲ್‌ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಬೈಕ್ ರ‍್ಯಾಲಿಗೆ ಮುಖಂಡರೊಂದಿಗೆ ಬೈಕ್ ಚಲಾಯಿಸುವ ಮೂಲಕ ಚಾಲನೆ ನೀಡಿದೆ.

✍️ रिपोर्टर: ಕೆ ಆರ್ ಸುರೇಶ್ 🗓 24 अक्टू. 2026, 04:11 PM 👁 66
शेयर करें: 💬 WhatsApp 📘 Facebook 𝕏 Post

ವಾಲ್ಮೀಕಿ ಜಯಂತೋತ್ಸವ 2026ರ ಅಂಗವಾಗಿ ದಾವಣಗೆರೆ ನಗರದ ಹೊಂಡದ ಸರ್ಕಲ್‌ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಬೈಕ್ ರ‍್ಯಾಲಿಗೆ ಮುಖಂಡರೊಂದಿಗೆ ಬೈಕ್ ಚಲಾಯಿಸುವ ಮೂಲಕ ಚಾಲನೆ ನೀಡಿದೆ.

ಸತ್ಯ ಮತ್ತು ಧರ್ಮದ ಹಾದಿಯು ಯಾವಾಗಲೂ ಯಶಸ್ಸಿಗೆ ಕರೆದೊಯ್ಯುತ್ತದೆ - ವಾಲ್ಮೀಕಿ

ವಾಲ್ಮೀಕಿ ಜಯಂತೋತ್ಸವ 2026ರ ಅಂಗವಾಗಿ ದಾವಣಗೆರೆ ನಗರದ ಹೊಂಡದ ಸರ್ಕಲ್‌ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಬೈಕ್ ರ‍್ಯಾಲಿಗೆ ಮುಖಂಡರೊಂದಿಗೆ ಬೈಕ್ ಚಲಾಯಿಸುವ ಮೂಲಕ ಚಾಲನೆ ನೀಡಿದೆ.

ಮಹರ್ಷಿ ವಾಲ್ಮೀಕಿಯವರ ಆದರ್ಶಗಳು, ಚಿಂತನೆಗಳು ಹಾಗೂ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಮತ್ತಷ್ಟು ಪಸರಿಸುವ ಸಂಕಲ್ಪದೊಂದಿಗೆ ನಡೆದ ಈ ಬೈಕ್ ರ‍್ಯಾಲಿಯಲ್ಲಿ ಯುವಕರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು.

ಈ ಸಂದರ್ಭದಲ್ಲಿ ನಾಯಕ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀ ಬಿ. ವೀರಣ್ಣ, ಮುಖಂಡರಾದ ಶ್ರೀ ಶ್ರೀನಿವಾಸ್ ದಾಸ ಕರಿಯಪ್ಪ, ಶ್ರೀ ವಿನಾಯಕ ಪೈಲ್ವಾನ್, ವಕೀಲರಾದ ಶ್ರೀ ಉಮಾಪತಿ, ಶ್ರೀ ಗುಮನ್ನೂರು ಶಂಭಣ್ಣ, ಶ್ರೀ ಕರಿಬಸಪ್ಪ ಸೇರಿದಂತೆ ನಾಯಕ ಸಮಾಜದ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

"The path of truth and righteousness will always lead you to success."
– Maharshi Valmiki

Glad to flag off a grand bike rally at Honda Circle in Davanagere as part of Valmiki Jayanthi 2026, riding alongside other leaders to mark the celebrations.

The rally witnessed enthusiastic participation from youth and local residents, who came together to uphold the ideals of Maharshi Valmiki and spread his timeless message of truth, righteousness and humanity.

District President of the Nayaka Community, Shri B. Veeranna, along with leaders Shri Srinivas Dasakariyappa, Shri Vinayak Pailwan, Advocate Shri Umapathi, Shri Gumannur Shambanna and Shri Karibasappa, as well as other community leaders, youth and local residents, were present on the occasion.

#ksbasavantappa #Valmiki #ದಾವಣಗೆರೆ #ಕಾಂಗ್ರೆಸ್
📲Get App