Ningappa
Citizen Reporter • Raichur , Karnataka
Need24 Newsइनकी खबरें
ದೇವದುರ್ಗದಲ್ಲಿ ನವೆಂಬರ್ 19 ರಂದು ಬಸ್ ಡಿಪೋ ಮುತ್ತಿಗೆ - ತಾಲೂಕಿನ ಪ್ರತಿಯೊಂದು ಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ SFI ಹೋರಾಟ - ಮಹಾಲಿಂಗ ದೊಡ್ಡಮನಿ ನೇತೃತ್ವ
18 Nov 2026
ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ - ಸಂಸದ ಕುಮಾರ್ ನಾಯಕ ಅವರಿಂದ ಭಾವಚಿತ್ರಕ್ಕೆ ಪುಷ್ಪನಮನ - ಸತ್ಯ, ಧರ್ಮ, ತ್ಯಾಗ, ಭ್ರಾತೃತ್ವ ಮೌಲ್ಯ ಅಳವಡಿಸಿಕೊಳ್ಳಲು ಕರೆ
18 Nov 2026
ಕೋಚರಿ ಗ್ರಾಮದಲ್ಲಿ 2.50 ಕೋಟಿ ರೂ. ವೆಚ್ಚದ ಸೇತುವೆ, ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ - ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಅಣ್ಣಾ ಜಾರಕಿಹೊಳಿ ಅವರಿಂದ ಚಾಲನೆ
18 Nov 2026
ಲಿಂಗಸಗೂರು: ನವೆಂಬರ್ 21 ರಂದು ಚಿತ್ತಾಪೂರದಲ್ಲಿ ಪ್ರಜಾಸೇವೆ ಆಂದೋಲನ ಸಭೆ - ಶಾಸಕರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ - ಸಾರ್ವಜನಿಕರು, ರೈತರು ಅಹವಾಲುಗಳೊಂದಿಗೆ ಪಾಲ್ಗೊಳ್ಳಲು ತಹಶೀಲ್ದಾರ್ ಕರೆ
18 Nov 2026
ದಿಢೀರ್ ಪಶು ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಪುಟ್ಟರಂಗಶೆಟ್ಟಿ - ಕರ್ತವ್ಯಕ್ಕೆ ಗೈರಾದ ಉಪನಿರ್ದೇಶಕರಿಗೆ ನೋಟಿಸ್ ನೀಡಲು ಸೂಚನೆ - ಅವ್ಯವಸ್ಥೆ, ಸ್ವಚ್ಛತೆಯಿಲ್ಲದ ಶೌಚಾಲಯ ಕಂಡು ಅಸಮಾಧಾನ
18 Nov 2026
ಪ್ರಾರ್ಥನಾ ಶಾಲೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಅಭಿಯಾನ - ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ಪಿ.ಎಸ್.ಐ ಹಾಗೂ ANTF ಪೊಲೀಸ್ ತಂಡದಿಂದ ವಿದ್ಯಾರ್ಥಿಗಳಿಗೆ ಮಾಹಿತಿ
18 Nov 2026
25 ದಿನಗಳಿಂದ ಸುಟ್ಟುಹೋದ ಬೋರ್ವೆಲ್ ಮೋಟಾರ್ - ಕುಡಿಯುವ ನೀರಿಗಾಗಿ ಬೀದಿಗಿಳಿದ ಯಲಗಟ್ಟಾ ಗ್ರಾಮದ ಮಹಿಳೆಯರು - ಪಂಚಾಯಿತಿ ನಿರ್ಲಕ್ಷ್ಯಕ್ಕೆ ಬೇಸತ್ತ ಜನತೆ - ತಾಯಮ್ಮನ ಬೋರ್ ಮುಂದೆ ಕಾದು ಕುಳಿತ ಅಂಬೇಡ್ಕರ್ ನಗರದ ನಿವಾಸಿಗಳು
18 Nov 2026
ನಿರ್ಗತಿಕ ವೃದ್ಧೆಗೆ ಕಾರುಣ್ಯ ನೆಲೆ ಆಶ್ರಯ - ಉಮಲೂಟಿಯಲ್ಲಿ ದಿನಗಳಿಂದ ವಾಸವಿದ್ದ 67 ವರ್ಷದ ಲಕ್ಷ್ಮಿ ಅವರನ್ನು ಸಿಂಧನೂರಿನ ಕಾರುಣ್ಯ ನೆಲೆ ವೃದ್ಧಾಶ್ರಮಕ್ಕೆ ಕರೆತಂದು ಆಶ್ರಯ - ಕುಟುಂಬ ಪತ್ತೆ ಹಚ್ಚಿ ಮನೆಗೆ ಸೇರಿಸುವ ಪ್ರಯತ್ನ - ಡಾ. ಚನ್ನಬಸವ ಸ್ವಾಮಿ ಹಿರೇಮಠ
18 Nov 2026
ಸಿಂಧನೂರು ಬಂದ್ ಹೋರಾಟ ಯಶಸ್ವಿ - ತುಂಗಭದ್ರ ಎಡದಂಡೆ ಕಾಲುವೆಗೆ ಡಿಸೆಂಬರ್ 31ರವರೆಗೆ ನೀರು ಬಿಡಿ, ಬೆಳೆಗಳನ್ನು ರಕ್ಷಿಸಿ - ನೀರು ಬಿಡದಿದ್ದರೆ ಪ್ರತಿ ಎಕರೆಗೆ 50,000 ರೂ. ಬೆಳೆ ನಷ್ಟ ಪರಿಹಾರ ಕೊಡಿ ಎಂದು ಒತ್ತಾಯ - ರೈತ ಹೋರಾಟಕ್ಕೆ ಸಿಪಿಐ(ಎಂಎಲ್) ರೆಡ್ ಸ್ಟಾರ್ ಬೆಂಬಲ
18 Nov 2026
ಬಸ್ಗಾಗಿ ಕಾದು ಕಾದು ಸುಸ್ತಾದ ವಿದ್ಯಾರ್ಥಿಗಳು - ಕೊನೆಗೆ ರಸ್ತೆಗಿಳಿದು ಆಕ್ರೋಶ - ಜಾಲಹಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ರಾತ್ರಿ 8 ಗಂಟೆಯಾದರೂ ಬಸ್ ಬಾರದೇ 40ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರತಿಭಟನೆ
17 Nov 2026
ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭ - ಮಾಸಿಕ 15,000 ರೂ. ಗೌರವಧನ ಸೇರಿದಂತೆ ಪ್ರಮುಖ ಬೇಡಿಕೆ ಈಡೇರಿಸಲು ಆಗ್ರಹ - ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ - ಸಿದ್ದರಾಮಯ್ಯ ತಪ್ಪಿದ ಮಾತನ್ನು ಡಿಕೆಶಿ ಈಡೇರಿಸಲಿ - ಅಲ್ಲಮಪ್ರಭು ಬೆಟ್ಟದೂರು
17 Nov 2026
ಈಚನಾಳ ಶಾಲೆಯಲ್ಲಿ ಶಾಲಾ ಅವಧಿಯಲ್ಲಿ ಶಿಕ್ಷಕರು ಇಲ್ಲದೇ ವಿದ್ಯಾರ್ಥಿಗೆ ಬೈಕ್ ಅಪಘಾತ, ಕಾಲು ಮುರಿತ - ಇಬ್ಬರು ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಲಿಂಗಸಗೂರು BEO - 3 ದಿನಗಳಲ್ಲಿ ಲಿಖಿತ ಸಮಜಾಯಿಷಿಗೆ ಸೂಚನೆ
17 Nov 2026