🔥 TRENDING RPSC to Hold Conservation Officer Exam... समस्तीपुर पुलिस ने एक पिकअप से भारी मा... बिदर के सोलापुर गाँव में सम्मानित हुए... समस्तीपुर पुलिस ने एक पिकअप से भारी मा... ಮಾಚಾಪುರ ಗ್ರಾಮದಲ್ಲಿ ವರ್ಷವಾಸ ಕಾರ್ಯಕ್ರಮದ... ALi Mohammad Sagar Review LAW Departm...
05 Nov 2026•
ગુજરાતી मराठी ਪੰਜਾਬੀ বাংলা

🔴🚨 VIJAYAPURA NEWS | ಕಬ್ಬು ಬೆಳೆಗಾರರ ಪರ ಮೋತಿರಾಮ್ ಚವ್ಹಾಣ್ ಧ್ವನಿ!

✍️ Reporter: YALLAPPA RAGATE (PATIL) 🗓 05 Nov 2026, 06:35 PM 👁 14
Share: 💬 WhatsApp 📘 Facebook 𝕏 Post
🔴🚨 VIJAYAPURA NEWS | ಕಬ್ಬು ಬೆಳೆಗಾರರ ಪರ ಮೋತಿರಾಮ್ ಚವ್ಹಾಣ್ ಧ್ವನಿ!

ವಿಜಯಪುರ: ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳನ್ನು ತಕ್ಷಣ ಪ್ರಾರಂಭಿಸಿ, ರೈತರು ಬೆಳೆದ ಕಬ್ಬನ್ನು ಸಕಾಲದಲ್ಲಿ ಖರೀದಿಸಬೇಕು ಎಂದು ಜೈ ಜವಾನ್ ಜೈ ಕಿಸಾನ್ ಭಾರತೀಯ ಸಂಘಟನೆಯ ಕರ್ನಾಟಕ ರಾಜ್ಯಾಧ್ಯಕ್ಷ ಶ್ರೀ ಮೋತಿರಾಮ್ ಚವ್ಹಾಣ್ ಆಗ್ರಹಿಸಿದ್ದಾರೆ.

ತಮ್ಮ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳು, ಸಕ್ಕರೆ ಕಾರ್ಖಾನೆಗಳ ಆರಂಭ ಹಾಗೂ ರೈತರ ಕಬ್ಬು ಖರೀದಿ ಕುರಿತು ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು.

ರೈತರು ಬೆಳೆದ ಕಬ್ಬು ಕಾರ್ಖಾನೆಗಳಿಗೆ ಸಮಯಕ್ಕೆ ಸರಿಯಾಗಿ ತಲುಪುವಂತೆ ಕ್ರಮ ಕೈಗೊಳ್ಳಬೇಕು. ಕಬ್ಬು ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

📺 ಸಂಪೂರ್ಣ ಸುದ್ದಿಗಾಗಿ ವಿಡಿಯೋ ವೀಕ್ಷಿಸಿ.

🔴
📲Get App