🔥 TRENDING ಅಮೀರ್ ಖಾನ್ ಮತ್ತು ಅಶುತೋಷ್ ಗೋವಾರಿಕರ್ 25... ಆಕಿಬ್ ನಬಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಉತ್ತ... विधायक दर्शन सिंह ने करौली के टटवाई गा... ಇಂಗ್ಲೆಂಡ್ ತಂಡಕ್ಕೆ ಜೇಮ್ಸ್ ಕೋಲ್ಸ್ ಮತ್ತು... वळसंग येथे श्री विठ्ठल-रुक्मिणी मंदिरा... Body of Young Man Found in Jagran Amid...
12 Nov 2026•
ગુજરાતી मराठी ਪੰਜਾਬੀ বাংলা

Video: ಕೂಲಿಕಾರರಿಗೆ ನಿರಂತರ ಕೆಲಸ ನೀಡಬೇಕು ನಂತರ ಕೂಲಿ ಹಣ ವಿಳಂಬ ಮಾಡದೇ ತಕ್ಷಣ ನೀಡಬೇಕು ಎಂದು ಒತ್ತಾಯ

✍️ Reporter: Ningappa 🗓 12 Nov 2026, 02:55 PM 👁 20
Share: 💬 WhatsApp 📘 Facebook 𝕏 Post
ರಾಯಚೂರು: ಜಿಲ್ಲಾ ಸಿಂಧನೂರು ತಾಲುಕಿನ ಸೋಲಾಪುರ ಗ್ರಾಮದಲ್ಲಿ ಕೃಷಿ ಕೂಲಿಕಾರರ ಸಂಘಟನೆ ತಾಲ್ಲೂಕ ಅಧ್ಯಕ್ಷ ಅಪ್ಪಣ್ಣ ಕಾಂಬ್ಳೆ ಅವರು ಕೂಲಿಕಾರರರನ್ನು ಉದ್ದೇಶಿಸಿ ಮಾತನಾಡಿದರು.

ವಿಬಿಜಿ ರಾಮ್ ಜಿ ಯೋಜನೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು,ಕೂಲಿಕಾರರ ಕೆಲಸದ ಹಕ್ಕು ಕಿತ್ತಿಕೊಳ್ಳಲಾಗಿದೆ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡಬೇಕು, ಕೂಲಿ ಹಣ ಪಾವತಿ ಮಾಡಬೇಕು ಎಂದು ಘೋಷಣೆ ಹಾಕಿದರು.
📲Get App