🔥 TRENDING ಆಕಿಬ್ ನಬಿ 104 ವಿಕೆಟ್‌ಗಳೊಂದಿಗೆ ಜಮ್ಮು-ಕಾ... સ્વચ્છતા એ એક ઉત્તમ સંસ્કાર છે, જે પ્... ಕುಸಾಲ್ ಮೆಂಡಿಸ್ ಹೊಸ ಟೆಸ್ಟ್ ಕಾಪ್ಟನ್ ಆಗಿ... ರಾಮಾಯಣ ಚಿತ್ರ 1000 ಕೋಟಿ ರೂ. ಕ್ಲಬ್‌ಗೆ ಸಮ... ભુજ ફાયર બ્રિગેડે 110 ફૂટ ઊંડા કૂવામાં... ರಾಮಾಯಣ" ಯುಕೆ-ಐರ್ಲೆಂಡ್ ಬಾಕ್ಸ್ ಆಫೀಸ್‌ನಲ್...
12 Nov 2026•
ગુજરાતી मराठी ਪੰਜਾਬੀ বাংলা

Video: ಕೂಲಿಕಾರರಿಗೆ ನಿರಂತರ ಕೆಲಸ ನೀಡಬೇಕು ನಂತರ ಕೂಲಿ ಹಣ ವಿಳಂಬ ಮಾಡದೇ ತಕ್ಷಣ ನೀಡಬೇಕು ಎಂದು ಒತ್ತಾಯ

✍️ Reporter: Ningappa 🗓 12 Nov 2026, 02:55 PM 👁 12
Share: 💬 WhatsApp 📘 Facebook 𝕏 Post
ರಾಯಚೂರು: ಜಿಲ್ಲಾ ಸಿಂಧನೂರು ತಾಲುಕಿನ ಸೋಲಾಪುರ ಗ್ರಾಮದಲ್ಲಿ ಕೃಷಿ ಕೂಲಿಕಾರರ ಸಂಘಟನೆ ತಾಲ್ಲೂಕ ಅಧ್ಯಕ್ಷ ಅಪ್ಪಣ್ಣ ಕಾಂಬ್ಳೆ ಅವರು ಕೂಲಿಕಾರರರನ್ನು ಉದ್ದೇಶಿಸಿ ಮಾತನಾಡಿದರು.

ವಿಬಿಜಿ ರಾಮ್ ಜಿ ಯೋಜನೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು,ಕೂಲಿಕಾರರ ಕೆಲಸದ ಹಕ್ಕು ಕಿತ್ತಿಕೊಳ್ಳಲಾಗಿದೆ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡಬೇಕು, ಕೂಲಿ ಹಣ ಪಾವತಿ ಮಾಡಬೇಕು ಎಂದು ಘೋಷಣೆ ಹಾಕಿದರು.
📲Get App