Video: ಮೌಲಾನ್ ಆಜಾದ್ ವಸತಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಾಸಕಿ ಜಿ ಕರಿಯಮ್ಮ ನಾಯಕ ಭಾಗಿ
ದೇವದುರ್ಗ: ನಗರದಲ್ಲಿ ಮೌಲಾನ್ ಆಜಾದ್ ವಸತಿ ಶಾಲೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಶಾಸಕಿ ಕರಿಯಮ್ಮ ಜಿ ನಾಯಕ ಅವರಿಗೆ ಪಕ್ಷದ ಮುಖಂಡರು, ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಗಣ್ಯಮಾನ್ಯರು ಸಾತ್ ನೀಡಿದರು.