🔥 TRENDING J&K Health Department Issues Postings... Jammu & Kashmir Bank Plans to Open 40... ਹੋਸ਼ਿਆਰਪੁਰ ਵਿੱਚ ਨਵੀਂ ਇੰਸਟਾਗ੍ਰਾਮ ਰੀਲ ਤਿਆ... Goa's Iconic Gaming Hub Sets Global Re... Bengaluru-Goa Vande Bharat: A 13-Hour... MGP Seeks Hard Bargain with BJP for Go...
06 Nov 2026•
ગુજરાતી मराठी ਪੰਜਾਬੀ বাংলা

ಗೂಂಡಾ ಕಾಯ್ದೆಯಡಿ ಮಾಳಪ್ಪನಿಗೆ ಶಾಕ್! ಜೈಲೇ ಗತಿ? ವಿಜಯಪುರ ಪೊಲೀಸರಿಂದ ಮಹತ್ವದ ಕ್ರಮ – SP ಲಕ್ಷ್ಮಣ ನಿಂಬರಗಿ ಮಾಹಿತಿ!

✍️ Reporter: YALLAPPA RAGATE (PATIL) 🗓 06 Nov 2026, 08:45 PM 👁 18
Share: 💬 WhatsApp 📘 Facebook 𝕏 Post
🚨 ಗೂಂಡಾ ಕಾಯ್ದೆಯಡಿ ಮಾಳಪ್ಪನಿಗೆ ಶಾಕ್! ಜೈಲೇ ಗತಿ? ವಿಜಯಪುರ ಪೊಲೀಸರಿಂದ ಮಹತ್ವದ ಕ್ರಮ – SP ಲಕ್ಷ್ಮಣ ನಿಂಬರಗಿ ಮಾಹಿತಿ!

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ.
ಮಾಳಪ್ಪ ಅಲಿಯಾಸ್ ಮಾಳು ದಾದಾ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡಿರುವ ಕುರಿತು ಜಿಲ್ಲಾಧಿಕಾರಿಗಳ ಆದೇಶದಂತೆ ಪೊಲೀಸ್ ಇಲಾಖೆ ಮುಂದಿನ ಕಾನೂನು ಕ್ರಮ ಜರುಗಿಸಿದೆ.
ಕೊಲೆ, ಅಪಹರಣ ಸೇರಿದಂತೆ ವಿವಿಧ ಗಂಭೀರ ಪ್ರಕರಣಗಳ ಹಿನ್ನೆಲೆ ಈ ಕ್ರಮದ ವಿವರಗಳು ಅಧಿಕೃತ ಆದೇಶದಲ್ಲಿ ಉಲ್ಲೇಖವಾಗಿವೆ.
📌 ಗೂಂಡಾ ಕಾಯ್ದೆಯಡಿ ಕ್ರಮಕ್ಕೆ ಕಾರಣವೇನು?
📌 ಪೊಲೀಸ್ ಇಲಾಖೆಯ ಮುಂದಿನ ಕ್ರಮಗಳೇನು?
📌 ಅಧಿಕೃತ ಆದೇಶದಲ್ಲಿ ಏನಿದೆ?
ಸಂಪೂರ್ಣ ಮಾಹಿತಿಗಾಗಿ ವಿಡಿಯೋ ವೀಕ್ಷಿಸಿ
📲Get App