🔥 TRENDING Kumar Sanu calls 'Aashiqui' success a... अमृत 2.0 जलप्रदाय परियोजना में लापरवाह... Uttarakhand CM Dhami: State laws stric... Delhi Records Season's Coldest Morning... Delhi AQI hits 263 on Nov 26, posing s... नासिक के येवला निफाड दिंडोरी कई तहसील...
26 Nov 2026•
ગુજરાતી मराठी ਪੰਜਾਬੀ বাংলা

ಬೀದರ್: ಚಿಲ್ಲರ್ಗಿ ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ದಿನಾಚರಣೆ

✍️ Reporter: Basavaraj pujari 🗓 26 Nov 2026, 05:18 PM 👁 27
Share: 💬 WhatsApp 📘 Facebook 𝕏 Post

ಬೀದರ್: ಚಿಲ್ಲರ್ಗಿ ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ದಿನಾಚರಣೆ

ಬೀದರ್: ತಾಲ್ಲೂಕಿನ ಚಿಲ್ಲರ್ಗಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಸಂವಿಧಾನ ದಿನಾಚರಣೆ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನು ರಕ್ಷಿಸುವ ಶಪಥ ಬೋಧಿಸಲಾಯಿತು.

ಪಿಡಿಒ ಸವಿತಾ ಹಿರೇಮಠ ಅವರು ಎಲ್ಲಾ ದೇಶದ ನಾಗರಿಕರು ಸಂವಿಧಾನವನ್ನು ಅರಿತು ಅದರ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಯುವ ಮುಖಂಡ ಸ್ವಾಮಿದಾಸ ಚಿಲ್ಲರ್ಗಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜುಳಾ, ಕರ ವಸೂಲಿಗಾರ ಮೋಹನ್ ದಾಸ್, ಕಂಪ್ಯೂಟರ್ ಆಪರೇಟರ್ ಶಿವಾನಂದ ಸ್ವಾಮಿ ಮತ್ತು ಇತರರಿಂದ ಭಾಗವಹಿಸಿದರು.
📲Get App