🔥 ट्रेंडिंग आईएसएसीए ने नया COBIT 7 जारी किया, उन्... त्रिपुरा सीएम ने 27 नवंबर के स्थानीय न... उत्तरी भारत में बाइनी‑भुली योजना: चुना... उत्तarakhand हाई कोर्ट ने सेवानिवृत्त... જાહંગીપુરા ફ્લેટમાં ચોરી: ગંસ્યામ પરમા... दिल्ली में 90% महिलाएँ मेट्रो/बस स्टॉप...
25 नव. 2026•
ગુજરાતી मराठी ਪੰਜਾਬੀ বাংলা

ಕನ್ನಡ ಶಾಲೆಗಳ ಉಳಿವಿಗಾಗಿ ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡಪರ ಮನಸ್ಸುಗಳು ಒಗ್ಗಟ್ಟಾಗಬೇಕಿದೆ- ಗಿರಿಯಪ್ಪ ಪೂಜಾರಿ

✍️ रिपोर्टर: Ningappa 🗓 25 नव. 2026, 02:15 PM 👁 32
शेयर करें: 💬 WhatsApp 📘 Facebook 𝕏 Post
ದೇವದುರ್ಗ: ರಾಜ್ಯ ಸರ್ಕಾರ ೫ ಸಾವಿರ ಕನ್ನಡ ಶಾಲೆಗಳು ಮುಚ್ಚುವ ತೀರ್ಮಾನಕ್ಕೆ ಬಂದಿವೆ ಕನ್ನಡ ಪರ ಸಂಘಟನೆಗಳು,ಕನ್ನಡ ಜೀವಪರ ಮನಸ್ಸುಗಳು ಒಗ್ಗಟ್ಟಾಗಬೇಕಿದೆ ಎಂದು ಸಿಐಟಿಯು ಮುಖಂಡರಾದ ಗಿರಿಯಪ್ಪ ಪೂಜಾರಿ ಹೇಳಿದರು.

ಜಾಲಹಳ್ಳಿಯಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆ (ಟಿ ಎ ನಾರಾಯಣ ಗೌಡ ಬಣ) ನೇತೃತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಈರಣ್ಣ ರುದ್ರಾಕ್ಷಿ, ಕರವೇ ತಾಲೂಕು ಅಧ್ಯಕ್ಷ ನಂದಪ್ಪ ಮಡ್ಡಿ,ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ,ಹೋಬಳಿ ಅಧ್ಯಕ್ಷ ತಮ್ಮಣ್ಣ ಹೇರುಂಡಿ, ಕಾರ್ಯದರ್ಶಿ ಬಸವರಾಜ ಹೇರುಂಡಿ, ಬೀಮಣ್ಣ ಲಿಂಗದಳ್ಳಿ ಬೀಮಣ್ಣ ಮಕಾಶಿ ಸೇರಿದಂತೆ ತಾಲೂಕು ಹೋಬಳಿ ಘಟಕದ ಪದಾಧಿಕಾರಿಗಳು ಹಾಗೂ ಮುಖಂಡರಾದ ಶಿವು ಪಾಣಿ,ಬಸವರಾಜ ಗೋಪಾಳಪುರ, ಡಾ.ಆರ್ ಎಸ್ ಹುಲಿಮನಿಗೌಡ,ಖುರ್ಷಿದ್ ಪಟೇಲ್,ಬಸವರಾಜ ಪಂಪಾಪತಿ, ಎನ್ ನಿಂಗಪ್ಪ , ಇಮಾಮ್ ಸಾಬ್,ಸಾಬಣ್ಣ ಕಮಲದಿನ್ನಿ,ಬೀಮಣ್ಣ ವೀರಗೋಟ,ಅಬ್ದುಲ್ ರೆಹಮಾನ್, ಗೋವಿಂದಪ್ಪ ಆಲಗೇರಿ,ಬಸವರಾಜ ಪಾಣಿ,ಈಶಣ್ಣ ಕಾಟಮಳ್ಳಿ,ಬಸವರಾಜ ವಕೀಲರು ಗಾಣದಾಳ ಸೇರಿದಂತೆ ಶಾಲಾ ಮಕ್ಕಳು, ಶಿಕ್ಷಣ ಪ್ರೇಮಿಗಳು ಇದ್ದರು.
📲Get App