🔥 TRENDING Kannada Spirit Fills Jalahalli: Grand... एसपी अररिया ने जोकीहाट थाना का व्यापक... "দ্রোণাচার্য" সম্মানে ভূষিত হলেন কেশরগ... બનાસકાંઠા પોલીસ દ્વારા ડીસા શહેર ઉત્તર... पंचायतीराज संस्थाओं के आम चुनाव — 2026... द रिअल पँथर ऑफ इंडिया: छत्रपती संभाजीन...
25 Nov 2026•
ગુજરાતી मराठी ਪੰਜਾਬੀ বাংলা

ಹಟ್ಟಿ ಹೋಬಳಿ ಭೋವಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

✍️ Reporter: Ningappa 🗓 25 Nov 2026, 09:37 PM 👁 24
Share: 💬 WhatsApp 📘 Facebook 𝕏 Post
*ಹಟ್ಟಿ ಹೋಬಳಿ ಭೋವಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ*

*ಲಿಂಗಸಗೂರು, ನ. 25:* ಹಟ್ಟಿ ಪಟ್ಟಣದ ಸಪ್ತಗಿರಿ ಬೋರ್ಡಿಂಗ್ ಹಾಗೂ ಲಾಡ್ಜ್‌ನಲ್ಲಿ ಇಂದು ಭೋವಿ ಸಮಾಜ - ಹಟ್ಟಿ ಹೋಬಳಿ ಘಟಕದ ಪೂರ್ವಭಾವಿ ಸಭೆ ಯಶಸ್ವಿಯಾಗಿ ನಡೆಯಿತು.

ಕರ್ನಾಟಕ ರಾಜ್ಯ ಭೋವಿ - ವಡ್ಡರ ಸಂಸ್ಥಾಪಕ ರಾಜ್ಯ ಅಧ್ಯಕ್ಷರ ಅನುಮೋದನೆ ಮೇರೆಗೆ, ರಾಯಚೂರು ಜಿಲ್ಲಾ ಅಧ್ಯಕ್ಷರಾದ ಶ್ರೀ ಹನುಮಂತರೆಡ್ಡಿ ಹಾಗೂ ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ನೀಲಕಂಠ ಕವಿತಾಳ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ವ ಸದಸ್ಯರ ಸರ್ವಾನುಮತದಿಂದ ಹಟ್ಟಿ ಹೋಬಳಿ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

*ಆಯ್ಕೆಯಾದ ಪದಾಧಿಕಾರಿಗಳು:*

- *ಗೌರವಾಧ್ಯಕ್ಷರು:* ಶ್ರೀ ನಾಗಪ್ಪ ಕಟ್ಟಿಮನಿ, ಗೆಜ್ಜಲಗಟ್ಟ
- *ಅಧ್ಯಕ್ಷರು:* ಶ್ರೀ ಬಸವರಾಜ್ ನಿಲೋಗಲ್
- *ಪ್ರಧಾನ ಕಾರ್ಯದರ್ಶಿ:* ಶ್ರೀ ರಂಗಪ್ಪ ಬೋವಿ, ರೋಡಲಬಂಡ

- *ಉಪಾಧ್ಯಕ್ಷರು:* ಶ್ರೀ ಶ್ರೀಕಾಂತ್ ಗುರುಗುಂಟ, ಶ್ರೀ ಮಲ್ಲೇಶ್ ಮೇದನಪುರ್, ಶ್ರೀ ಅಮರೇಶ್ ಮಲ್ಲಾಪುರ್, ಶ್ರೀ ಮೌನೇಶ್ ಆನ್ವರಿ
- *ಕಾರ್ಯದರ್ಶಿಗಳು:* ಶ್ರೀ ತಿಮ್ಮರೆಡ್ಡಿ, ಹಟ್ಟಿ ಗೋರ್ಮೆಂಟ್, ಶ್ರೀ ಅಮರೇಶ್ ಫೋಟೋ ಸ್ಟುಡಿಯೋ, ಹಟ್ಟಿ, ಶ್ರೀ ಸುರೇಶ್ ರೋಡಲಬಂಡ
- *ಖಜಾಂಚಿ:* ಶ್ರೀ ನಿಂಗಪ್ಪ ಮಲ್ಲಾಪುರ್, ಹಟ್ಟಿ

ಸದಸ್ಯರು:* ಶ್ರೀ ಬಸವರಾಜ್ ಆನ್ವರಿ, ಶ್ರೀ ರೆಡ್ಡಪ್ಪ ನಿಲೋಗಲ್, ಶ್ರೀ ಈರಪ್ಪ ರೋಡಲಬಂಡ, ಶ್ರೀ ರಮೇಶ್ ಗುರುಗುಂಟ, ಶ್ರೀ ದೇವರಾಜ್ ಮೇಸ್ತ್ರಿ, ಹಟ್ಟಿ, ಶ್ರೀ ಭೀಮಣ್ಣ ಕೊದ್ದಡ್ಡಿ, ಶ್ರೀ ದೇವಣ್ಣ ಮೇಸ್ತ್ರಿ ಸೇರಿದಂತೆ ಇತರರು.

ಸಭೆಯಲ್ಲಿ ಸಮಾಜದ ಹಿರಿಯರು, ಯುವಕರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಅನೇಕ ಬಂಧುಗಳು ಭಾಗವಹಿಸಿದ್ದರು. ನೂತನ ಪದಾಧಿಕಾರಿಗಳು ಸಮಾಜದ ಏಳಿಗೆಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ತಿಳಿಸಿದರು.
📲Get App