🔥 ट्रेंडिंग महापालिके की अतिक्रमण हटाव मोहीम सोमवा... प्रधानमंत्री मोदी की सोना‑खरीद टालने क... अम्बेडकरनगर प्रेस क्लब में टाण्डा कोतव... भगवत नगर न्यूज़ कार्तिकी एकादशीवर भाविकांची अलोट गर्दी... राज्यात ३१० तालुके दुष्काळग्रस्त, मग म...
21 नव. 2026•
ગુજરાતી मराठी ਪੰਜਾਬੀ বাংলা
देश

ಅಂದು ಮೋದಿಜಿ ಅವರ ಸರಳತೆ ಮತ್ತು ತ್ಯಾಗದ ಆದರ್ಶ, ಇಂದು ಯೋಗಿಜೀ ಅವರ ಮಾತೃಭಕ್ತಿಯ ಆದರ್ಶ. ಅಧಿಕಾರ, ಹುದ್ದೆ, ಜನಪ್ರಿಯತೆ ಎಲ್ಲವನ್ನೂ ಮೀರಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ನಾಯಕರು ಇವರು.

✍️ रिपोर्टर: ಕೆ ಆರ್ ಸುರೇಶ್ 🗓 21 नव. 2026, 01:39 PM 👁 81
शेयर करें: 💬 WhatsApp 📘 Facebook 𝕏 Post

ಅಂದು ಮೋದಿಜಿ ಅವರ ಸರಳತೆ ಮತ್ತು ತ್ಯಾಗದ ಆದರ್ಶ, ಇಂದು ಯೋಗಿಜೀ ಅವರ ಮಾತೃಭಕ್ತಿಯ ಆದರ್ಶ. ಅಧಿಕಾರ, ಹುದ್ದೆ, ಜನಪ್ರಿಯತೆ ಎಲ್ಲವನ್ನೂ ಮೀರಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ನಾಯಕರು ಇವರು.

ಅಂದು ಮೋದಿಜಿ ಅವರ ಸರಳತೆ ಮತ್ತು ತ್ಯಾಗದ ಆದರ್ಶ, ಇಂದು ಯೋಗಿಜೀ ಅವರ ಮಾತೃಭಕ್ತಿಯ ಆದರ್ಶ.

ಅಧಿಕಾರ, ಹುದ್ದೆ, ಜನಪ್ರಿಯತೆ ಎಲ್ಲವನ್ನೂ ಮೀರಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ನಾಯಕರು ಇವರು.

ದೇಶದ ಅತ್ಯುನ್ನತ ಜವಾಬ್ದಾರಿಯಲ್ಲಿದ್ದರೂ ಕುಟುಂಬದ ವಿಚಾರದಲ್ಲಿ ಆಡಂಬರವಿಲ್ಲದ ಸರಳತೆ, ಸಂಸ್ಕಾರ ಮತ್ತು ಕರ್ತವ್ಯಪ್ರಜ್ಞೆ ನಿಜಕ್ಕೂ ಮಾದರಿ.

ನಾಯಕತ್ವವೆಂದರೆ ಕೇವಲ ಅಧಿಕಾರವಲ್ಲ, ಬದುಕಿನ ಮೂಲಕ ಆದರ್ಶವನ್ನು ತೋರಿಸುವುದು.

ಅಂದು ಮೋದಿಜಿ, ಇಂದು ಯೋಗಿಜೀ.
📲Get App