🔥 TRENDING Special Indore‑Bihar Trains Run Today... Bihar Minister Says Major Projects to... Madhya Pradesh CM Mohan Yadav postpone... ભરૂચ તાલુકાની 77 ગ્રામ પંચાયતોમાં સરપં... રાજકોટમાં વધુ એક હત્યા! મોરબી રોડની વે... BPSC 72nd Exam 2026 Schedule Released,...
20 Nov 2026•
ગુજરાતી मराठी ਪੰਜਾਬੀ বাংলা

ಸಿರವಾರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ - ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ದೊರೆ ಪುತ್ಥಳಿಗೆ ಮಾಲಾರ್ಪಣೆ - ಜೆಡಿಎಸ್ ಮುಖಂಡರು, ಕಾರ್ಯಕರ್ತರು ಭಾಗಿ

✍️ Reporter: Ningappa 🗓 20 Nov 2026, 10:27 PM 👁 26
Share: 💬 WhatsApp 📘 Facebook 𝕏 Post
ಸಿರವಾರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ - ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ದೊರೆ ಪುತ್ಥಳಿಗೆ ಮಾಲಾರ್ಪಣೆ

ಸಿರವಾರ:
ಇಂದು ಸಿರವಾರ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ದೊರೆ ರವರು ಟಿಪ್ಪು ಸುಲ್ತಾನ್ ಜಯಂತಿಯ ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿಯ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸಿರವಾರ ತಾಲೂಕಿನ ಜೆಡಿಎಸ್ ತಾಲೂಕಾಧ್ಯಕ್ಷರಾದ ಟಿ. ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ಹಿರಿಯ ಮುಖಂಡರಾದ ಜಿ. ಲೋಕರೆಡ್ಡಿ, ಯುವ ಮುಖಂಡರಾದ ರಾಜಾ ಆದರ್ಶ ನಾಯಕ ದೊರೆ, ಸಿರವಾರ ತಾಲೂಕಿನ ಮಹಾ ಪ್ರಧಾನ ಕಾರ್ಯದರ್ಶಿಗಳಾದ ದಾನಪ್ಪ ಸಿರವಾರ, ಸೂಗೂರಯ್ಯ ಸ್ವಾಮಿ ಗಣದಿನ್ನಿ, ನಗರ ಘಟಕದ ಅಧ್ಯಕ್ಷರಾದ ರಂಜಿತ್ ಕುಮಾರ್, ಸಿರವಾರ ತಾಲೂಕಿನ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರಾದ ವಿಜಯಲಕ್ಷ್ಮಿ, ಹಿರಿಯ ಮುಖಂಡರಾದ ಮೌಲಾ ಸಾಬ್, ಕವಿತಾಳ ಪಟ್ಟಣ ಪಂಚಾಯತಿ ಸದಸ್ಯರಾದ ಖಾಜಾ ಪಾಷ ಹಾಗೂ ರುಕ್ಮದ್ದೀನ್ ಹಾಗೂ ಯುವ ಮುಖಂಡರಾದ ರಂಜಿತ್ ಧಣಿ, ಅಮರೇಶ್ ಗೌಡ ಖರಾಬದಿನ್ನಿ, ಶಾಂತಪ್ಪ ಪಿತಗಲ್, ಯಲ್ಲಪ್ಪ ದೊರೆ, ರಾಮು ಗಿಂಡಿ, ಮಹಿಬೂಬ್ ಸಾಬ್, ಎಂ.ಡಿ. ಇಸ್ಮಾಯಿಲ್, ಬಂದೇನವಾಜ್ ಮುಂತಾದವರು ಉಪಸ್ಥಿತರಿದ್ದರು
📲Get App