🔥 TRENDING India Navigates US Trade Relations Ami... From 'Veer' Rejection to 'Gandii Baat'... સાબરકાંઠાના લાંબડીયા ગામમાં જનજાતીય ગૌ... ਖਾਟੂ ਸ਼ਿਆਮ ਤੋਂ ਪਰਤ ਰਹੇ ਪਰਿਵਾਰ ''ਤੇ ਕਹਿ... Salman Khan to Conclude 'Koffee With K... Mika Singh Spreads Diwali Cheer with M...
15 Nov 2026•
ગુજરાતી मराठी ਪੰਜਾਬੀ বাংলা

ಆರ್‌ಎಸ್‌ಎಸ್‌ನಿಂದ ಆಕರ್ಷಕ ಪಥಸಂಚಲನ

✍️ Reporter: Mallikarjun Gabbur 🗓 15 Nov 2026, 08:57 AM 👁 26
Share: 💬 WhatsApp 📘 Facebook 𝕏 Post

ಪಟ್ಟಣ ಕೇಸರಿ ಮಾಯವಾಗಿ ಕಂಗೊಳಿಸುತ್ತಿತ್ತು, ಮಾತೆಯರು ತಮ್ಮ ತಮ್ಮ ಮನೆಗಳ ಮುಂದೆ ಸ್ವಚ್ಚೆಗೊಳಿಸಿ ನೀರು ಹೊಯ್ದು ರಂಗೋಲಿ ಬಿಡಿಸಿ ಭಗವ್ಹಾಜ್ವವನ್ನು, ಗಣವೇಷಧಾರಿ ಸ್ವಯಂಸೇವಕರಿಗೆ ಸ್ವಾಗತಿಸಿದರು.

ಪಟ್ಟಣ ಕೇಸರಿ ಮಾಯವಾಗಿ ಕಂಗೊಳಿಸುತ್ತಿತ್ತು, ಮಾತೆಯರು ತಮ್ಮ ತಮ್ಮ ಮನೆಗಳ ಮುಂದೆ ಸ್ವಚ್ಚೆಗೊಳಿಸಿ ನೀರು ಹೊಯ್ದು ರಂಗೋಲಿ ಬಿಡಿಸಿ ಭಗವ್ಹಾಜ್ವವನ್ನು, ಗಣವೇಷಧಾರಿ ಸ್ವಯಂಸೇವಕರಿಗೆ ಸ್ವಾಗತಿಸಿದರು. ಪಟ್ಟಣದ ಬಸ್ ನಿಲ್ದಾಣದ ಎದುರುಗಡೆಯ ಬಸವೇಶ್ವರ ಅಂತರಾಷ್ಟ್ರೀಯ ಶಾಲಾ ಆವರಣದಿಂದ ನೂರಾರು ಜನ ಗಣವೇಷಧಾರಿ ಸ್ವಯಂಸೇವಕರು ಶ್ರೀ ಬಸವೇಶ್ವರ ವೃತ್ತದ ಮಾರ್ಗವಾಗಿ ಶ್ರೀ ಬಸವೇಶ್ವರ ದೇವಸ್ಥಾನದ ಮುಂಭಾಗ, ನಿಯೋಜಿತ ವೀರರಾಣಿ ಕಿತ್ತೂರು ಚೆನ್ನಮ್ಮಾಜೀ ತ್ತ, ತೆಲಗಿ ರಸ್ತೆಯ ವೀರಯೋಧ ಅಶೋಕ ಜಾಧವ ವೃತ್ತದ ಮಾರ್ಗವಾಗಿ ಶ್ರೀ ರಾಮನಗರ, ಶ್ರೀ ವೆಂಕಟೇಶ್ವರ ದೇವಸ್ಥಾನ, ಶ್ರೀ ಚನ್ನಬಸವಣ್ಣನವರ ವೃತ್ತ, ಗಣಪತಿ ವೃತ್ತ, ಶ್ರೀ ಅಂಬಾಭವಾನಿ ದೇವಸ್ಥಾನ, ಶ್ರೀ ಅಂಬಿಗೇರ ಚೌಡಯ್ಯನ ವೃತ್ತ, ಶ್ರೀ ಗೌರಿ ಶಂಕರ ದೇವಸ್ಥಾನ, ಶ್ರೀ ದ್ಯಾಮವ್ವದೇವಿ ದೇವಸ್ಥಾನಗಳ ಮಾರ್ಗವಾಗಿ ವಿವೇಕಾನಂದ ಗಲ್ಲಿ, ಅಗಸಿ ಮಾರ್ಗವಾಗಿ, ३९ ಪತ್ತಾರ ಗಲ್ಲಿ, ಪಲ್ಲೇದ ಕಟ್ಟೆ, ಶ್ರೀ ಬಸವಜನ್ಮ ಸ್ಮಾರಕ, ಶ್ರೀ ಅನಂತಶಯನ ಗುಡಿ ಮಾರ್ಗವಾಗಿ ಶ್ರೀ ಶಿವಾಜಿ ವೃತ್ತದಿಂದ ಸಾರ್ವಜನಿಕ ಸಮಾರಂಭ ಸ್ಥಳದವರೆಗೆ ಹೆಜ್ಜೆ ಹಾಕಿದರು.
📲Get App