🔥 TRENDING Manipur Inquiry Panel to Submit Violen... Odisha: Cyclonic Circulation Likely to... రాజన్న సిరిసిల్లలో బాల్యవివాహ నిర్మూలన... Akali Dal Promises to Eradicate Drug C... पांच साल से कीचड़ में तब्दील खटीक मोहल... Fugitive Liquor Licensee Arrested at D...
13 Nov 2026•
ગુજરાતી मराठी ਪੰਜਾਬੀ বাংলা
Local

ಬಂಗಾರಪೇಟೆಯ ಟೋಲ್‌ನಲ್ಲಿ ಕನ್ನಡ ಹೋರಾಟಗಾರರು ಹಿಂಸೆಗೊಳಗಾದರು

✍️ Reporter: ಶಿವಪ್ಪ ನೀಡ್ 24ನ್ಯೂಸ್ 🗓 13 Nov 2026, 07:38 PM 👁 18
Share: 💬 WhatsApp 📘 Facebook 𝕏 Post

ಬಂಗಾರಪೇಟೆ, ಕರಪನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಟೋಲ್‌ನಲ್ಲಿ ಕನ್ನಡ ಹೋರಾಟಗಾರರು ಮತ್ತು ಸಿಂಹ ಘರ್ಜನೆ ತಂಡದ ಸದಸ್ಯರು ಹಿಂದಿ ಭಾಷೆಯಲ್ಲಿ ಅವಮಾನಿಸಿ ಹಿಂಸೆಗೊಳಗಾದರು.

ಬಂಗಾರಪೇಟೆ ವ್ಯಾಪ್ತಿಯ ದೊಡ್ಡೋರು ಕರಪನಹಳ್ಳಿ ಸಮೀಪ ನ್ಯಾಷನಲ್ ಹೈವೇ ರೋಲ್ ಬಳಿ ಕನ್ನಡ ಕನ್ನಡಪರ ಹೋರಾಟಗಾರರು ಹಾಗೂ ಸಿಂಹ ಘರ್ಜನೆ ಟೀಮ್ ಬೆಂಗಳೂರಿಗೆ ಹೋಗುವ ಸಂದರ್ಭದಲ್ಲಿ ಟೋಲ್‌ನಲ್ಲಿ ಇರುವ ಸಿಬ್ಬಂದಿಗಳು ಕನ್ನಡಪರ ಅಧ್ಯಕ್ಷರಾದ ಶ್ರೀ ಪ್ರಸನ್ನ ಕುಮಾರಸ್ವಾಮಿ ಅವರಿಗೆ ಹಿಂದಿ ಭಾಷೆಯಲ್ಲಿ ಅವಾಜ್ ದರ್ಪ ದಬ್ಬಾಳಿಕೆ ತೋರಿಸಿ ಗುಂಡಾಗಿರಿ ಮಾಡಿದ್ದಾರೆ.

ಶ್ರೀ ಪ್ರಸನ್ನ ಕುಮಾರಸ್ವಾಮಿ ಅವರು ಕನ್ನಡಿಗರಿಗೆ ಮನವಿ ಮಾಡಿದ್ದಾರೆ, ರಾಜ್ಯದಿಂದ ಬಂದು ಕನ್ನಡಿಗರ ಮೇಲೆ ಆವಾಜ್ ಹಾಕುತ್ತಿದ್ದಾರೆ.

ಕನ್ನಡಪರ ಸಂಘಟನೆಗಳು ಎಲ್ಲರೂ ಬಂದು ಅವರಿಗೆ ತಕ್ಕ ಪಾಠ ಕಲಿಸಬೇಕಾಗಿ ಮನವಿ ಮಾಡಿದ್ದಾರೆ.
📲Get App