🔥 TRENDING भोपाल संभाग में औद्योगिक विकास की बाधा... उज्जैन में मतदाता सूची का प्रारूप प्रक... छठ वर्त्तियों के बाटी गई साड़ी बहराइच में जनगणना-2027 की ऑनलाइन स्व-ग... लुधियाना में बाबा की कथा को देखने बड़ी... নবগ্রাম থানাপাড়া সার্বজনীন শ্যামাপুজো...
12 Nov 2026•
ગુજરાતી मराठी ਪੰਜਾਬੀ বাংলা

ಉನ್ನತ ಶಿಕ್ಷಣ ಪರಿಷತ್ತಿನ ಸದಸ್ಯರಾಗಿ ನೇಮಕ - ಸಚಿವ ಬಸವರಾಜ ರಾಯರೆಡ್ಡಿಯವರಿಗೆ ಡಾ.ರಜಾಕ್ ಉಸ್ತಾದ್ ಅವರಿಂದ ಧನ್ಯವಾದ

✍️ Reporter: Ningappa 🗓 12 Nov 2026, 08:45 PM 👁 6
Share: 💬 WhatsApp 📘 Facebook 𝕏 Post

ಉನ್ನತ ಶಿಕ್ಷಣ ಪರಿಷತ್ತಿನ ಸದಸ್ಯರಾಗಿ ನೇಮಕ - ಸಚಿವ ಬಸವರಾಜ ರಾಯರೆಡ್ಡಿಯವರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದ ಡಾ.ರಜಾಕ್ ಉಸ್ತಾದ್ - ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಉಪಸ್ಥಿತಿ

ಉನ್ನತ ಶಿಕ್ಷಣ ಪರಿಷತ್ತಿನ ಸದಸ್ಯರಾಗಿ ನೇಮಕ - ಸಚಿವರಿಗೆ ಧನ್ಯವಾದ ಸಲ್ಲಿಸಿದ ಡಾ.ರಜಾಕ್ ಉಸ್ತಾದ್

ರಾಯಚೂರು: ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಸವರಾಜ ರಾಯರೆಡ್ಡಿಯವರನ್ನು ಡಾ.ರಜಾಕ್ ಉಸ್ತಾದ್ ಅವರು ಪರಿಷತ್ತಿನ ಕಛೇರಿಯಲ್ಲಿ ಭೇಟಿಯಾಗಿ ಪರಿಷತ್ತಿನ ಸದಸ್ಯರನ್ನಾಗಿ ನೇಮಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅವರ ಹಿತೈಷಿಗಳಾದ ಮಾಜಿ ಸಚಿವರಾದ ಶ್ರೀ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಉಪಸ್ಥಿತರಿದ್ದರು.
📲Get App