🔥 TRENDING एक देश, एक चुनाव ज़रूरी है मऊ में 78 किलो गांजा बरामद, तीन महिला... Assam Juwai Teer Draws First and Secon... Jharkhand HC Overturns Order Canceling... वाराणसी के लालपुर पांडेयपुर थाना में ल... Nitin Nabin Criticizes Rahul Gandhi fo...
06 Nov 2026•
ગુજરાતી मराठी ਪੰਜਾਬੀ বাংলা

ದೇವನಗುಡ್ಡದ ಹಿರಿಯ ಸಾಹಿತಿ ಭೀಮರಾಯ ಭಂಡಾರಿ ಅವರಿಗೆ ರಂಗ ಗೌರವ ಪ್ರಶಸ್ತಿ - ದೇವದುರ್ಗದಲ್ಲಿ ಸರಳ ಸನ್ಮಾನ - ರಾಜ್ಯ ಮಟ್ಟದ ಪ್ರಶಸ್ತಿ ಪಡೆಯಲಿ ಎಂದು ಹಾರೈಕೆ

✍️ Reporter: Ningappa 🗓 06 Nov 2026, 07:26 PM 👁 15
Share: 💬 WhatsApp 📘 Facebook 𝕏 Post

ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ನ. 4 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದತ್ತರಗಿ ಟ್ರಸ್ಟ್ ವತಿಯಿಂದ ದೇವದುರ್ಗ ತಾಲೂಕಿನ ದೇವನಗುಡ್ಡ ಗ್ರಾಮದ ಹಿರಿಯ ಸಾಹಿತಿ, ಚಿಂತಕ, ಕಲಾವಿದ, ರಂಗಕರ್ಮಿ ಭೀಮರಾಯ ಭಂಡಾರಿ ಅವರಿಗೆ ರಂಗ ಗೌರವ ಪ್ರಶಸ್ತಿ - ದೇವದುರ್ಗದಲ್ಲಿ ಸರಳ ಸನ್ಮಾನ

ದೇವನಗುಡ್ಡದ ಹಿರಿಯ ಸಾಹಿತಿ ಭೀಮರಾಯ ಭಂಡಾರಿ ಅವರಿಗೆ ರಂಗ ಗೌರವ ಪ್ರಶಸ್ತಿ - ದೇವದುರ್ಗದಲ್ಲಿ ಸನ್ಮಾನ

ದೇವದುರ್ಗ: ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಈ ತಿಂಗಳು ನಾಲ್ಕನೇ ತಾರೀಕಿನಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮತ್ತು ದತ್ತರಗಿ ಟ್ರಸ್ಟ್ ವತಿಯಿಂದ ದೇವದುರ್ಗ ತಾಲೂಕಿನ ದೇವನರಗುಡ್ಡ ಗ್ರಾಮದ ಹಿರಿಯ ಸಾಹಿತಿಗಳು, ಚಿಂತಕರು, ಕಲಾವಿದರು, ರಂಗಕರ್ಮಿಗಳು ಆದ ಭೀಮರಾಯ ಭಂಡಾರಿ ಅವರ ಸೇವೆಯನ್ನು ಪರಿಗಣಿಸಿ ಬಾಗಲಕೋಟೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಅವರಿಗೆ ರಂಗ ಗೌರವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಆ ಪ್ರಶಸ್ತಿ ದೊರಕಿದ್ದಕ್ಕಾಗಿ ದೇವದುರ್ಗದಲ್ಲಿ ಸರಳವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಮುಂದಿನ ದಿನಗಳಲ್ಲಿ ಕೂಡ ಅವರು ರಾಜ್ಯ ಮಟ್ಟದವರೆಗೂ ಪ್ರಶಸ್ತಿ ಪಡೆಯಲಿ ಎಂದು ಈ ಸಂದರ್ಭದಲ್ಲಿ ಹಾರೈಸಲಾಯಿತು. ಅವರಿಗೆ ಭಗವಂತ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿದರು.
📲Get App