देश
ಬಲ್ಲೂರ್ : ರಾಜ್ಯೋತ್ಸವ ನಿಮಿತ್ಯ ಒಂದು ಕಿಲೋಮೀಟರ್ ನಾಡ ಬಾವುಟದ ಭವ್ಯ ಮೆರವಣಿಗೆ
यहाँ देखें:
▶️ YouTube
ಬೀದರಃ ೦೨, ಔರಾದ ತಾಲ್ಲೂಕಿನ ಬಲ್ಲೂರು ಗ್ರಾಮದಲ್ಲಿ ನವಂಬರ್ ೧ ರಂದು ೭೧ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ಶ್ರೀಮತಿ ಇಂದಿರಾಗಾAಧಿ ವಸತಿ ಶಾಲೆ ವತಿಯಿಂದ ಒಂದು ಕಿಲೋಮೀಟರ್ ನಾಡ ಬಾವುಟದ ಭವ್ಯ ಮೆರವಣಿಗೆ ನಡೆಯಿತು. ಈ
ಬಲ್ಲೂರ್ : ರಾಜ್ಯೋತ್ಸವ ನಿಮಿತ್ಯ ಒಂದು ಕಿಲೋಮೀಟರ್ ನಾಡ ಬಾವುಟದ ಭವ್ಯ ಮೆರವಣಿಗೆ
ಬೀದರಃ ೦೨, ಔರಾದ ತಾಲ್ಲೂಕಿನ ಬಲ್ಲೂರು ಗ್ರಾಮದಲ್ಲಿ ನವಂಬರ್ ೧ ರಂದು ೭೧ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ಶ್ರೀಮತಿ ಇಂದಿರಾಗಾAಧಿ ವಸತಿ ಶಾಲೆ ವತಿಯಿಂದ ಒಂದು ಕಿಲೋಮೀಟರ್ ನಾಡ ಬಾವುಟದ ಭವ್ಯ ಮೆರವಣಿಗೆ ನಡೆಯಿತು.
ಈ ಮೆರವಣಿಗೆಯಲ್ಲಿ. ಶ್ರಿಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಸುನಿಲ್ ಕುಮಾರ್ ಸಿಂಗಾರೆ , ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಮಕ್ಕಳಿಗೆ ಮಾರ್ಗದರ್ಶನ ನೀಡಿರುವ ವಸತಿ ಶಾಲೆ ನಿಲಯ ಪಾಲಕರಾದ ಡಾ. ಶ್ರೀಮಂತ ಸಪಾಟೆ ಮಹಾವೀರ್ ಹುಲ್ಲೋಳಿ ಶ್ರೀ.ಗೋವಿಂದ್ ರಾವ್ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನುದ್ದೇಶಿಸಿ ಶ್ರೀ ರಾಮಣ್ಣ ಕುಂಬಾರ್ ಅವರು ಮಾತನಾಡಿ, ಮಕ್ಕಳಿಗೆ ಕರ್ನಾಟಕದ ಕವಿ-ಸಾಧಕರ ಪರಿಚಯ ನಾಡು-ನುಡಿ, ಕರ್ನಾಟಕ ರಾಜ್ಯೋತ್ಸವ ಬಗ್ಗೆ ಸವಿಸ್ತಾರ ಮನಮುಟ್ಟುವಂತೆ ಮಾಹಿತಿ ನೀಡಿದರು.
ಕಾರ್ಯಕ್ರಮದ ನಿರೂಪಣೆ ಶ್ರೀ ಪ್ರಕಾಶ್ ಮೇತ್ರೆ, ಹಾಗೂ ಶ್ರೀ ಪ್ರಕಾಶ್ ಮಾಳಗೆ ನೆರವೇರಿಸಿದರೆ, ಶ್ರೀ ಸೈಯದ್ ಸರ್ವರಿಗೂ ಸ್ವಾಗತ ಕೋರಿದರು.. ಶ್ರೀಮತಿ ರೇಣುಕಾ ಬಿರಾದರ ಪ್ರಾರ್ಥನಾ ಗೀತೆ ಹಾಡಿದರು. ಕು. ವಿಜಯಲಕ್ಮಿ. ಹಾಗೂ ಶ್ರೀಮತಿ ಪದ್ಮಾವತಿ ಬಿಗಂಕರ ಗಾಯನಕ್ಕೆ ಸಾಥ್ ನೀಡಿದರು ಶ್ರೀಮತಿ.ಜ್ಯೋತಿ ಶ್ರೀಮತಿ. ದೀಪಿಕಾ. ಡಿ ಗ್ರೂಪ್ ನೌಕರರ ನವೀನ್, ಸಿದ್ದಲಿಂಗ, ಶ್ರೀಮತಿ ಜೈಶ್ರೀಲ, ಶ್ರೀಮತಿ ಅನಿತಾ, ಶ್ರೀಮತಿ ರಿತಿಕಾ, ಶ್ರೀಮತಿ ಜಗದೇವಿ, ಶ್ರೀಮತಿ ಸುಜಾತಾ ಮತ್ತು ಗ್ರಾಮಸ್ಥರು ಭಾಗವಹಿಸಿದರು ಎಂದು ವಸತಿ ಶಾಲೆ ನಿಲಯ ಪಾಲಕರಾದ ಡಾ. ಶ್ರೀಮಂತ ಸಪಾಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.