🔥 TRENDING વડિયા તાલુકાના મોટી કુંકાવાવમાં પાણીના... अदालत ने बलिया के पूर्व कोतवाल संजय सि... ચીબોડા ખાતે શ્રી આદર્શ એજ્યુકેશન ટ્રસ્... મંગોલપુરી ફેક્ટરીમાં ભીષણ આગ: ચાર કામદ... તુંડાવ ગામ પાસે ફોર વ્હીલર પલટી જતાં અ... विधायक मोंटू सोलंकी जी के जन्मदिन पर ब...
01 Nov 2026•
ગુજરાતી मराठी ਪੰਜਾਬੀ বাংলা

ಹೊನಲು ಬೆಳಕು ಕಬ್ಬಡಿ ಪಂದ್ಯಾವಳಿಯಲ್ಲಿ ಅದ್ಬುತವಾದ ಗೀತೆಯನ್ನು ಹಾಡಿದ ಗ್ರಾ.ಪಂ ಸದಸ್ಯ ಅಬ್ದುಲ್ ರೆಹಮಾನ್ ಚೌದ್ರಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ

✍️ Reporter: Ningappa 🗓 01 Nov 2026, 02:15 PM 👁 13
Share: 💬 WhatsApp 📘 Facebook 𝕏 Post
ದೇವದುರ್ಗ: ತಾಲೂಕಿನ ಜಾಲಹಳ್ಳಿ ಶ್ರೀದುರ್ಗಾದೇವಿ ಕಮಿಟಿ ವತಿಯಿಂದ ಹೊನಲು ಬೆಳಕು ಕಬ್ಬಡಿ ಪಂದ್ಯಾವಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ರೆಹಮಾನ್ ಸುಂದರವಾದ ಗೀತೆಯೊಂದನ್ನು ಹಾಡುವ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿದರು.

ಗ್ರಾಮ ಪಂಚಾಯತಿ ಉಪಾಧ್ಯಕ್ಷ ಈರಪ್ಪ ಅರಕೇರಾ, ಮುಖಂಡರಾದ ಯಲ್ಲಪ್ಪ ಗಚ್ಚಿನಮನಿ,ಶರಣಪ್ಪ ಕಾರಲಕುಂಟಿ, ಚನ್ನಪ್ಪ ಭವಾನಿ,ಬೀಮಣ್ಣ ಅಂಜಳ ಸೇರಿದಂತೆ ವೇದಿಕೆ ಮೇಲಿದ್ದ ಗಣ್ಯರು ಧ್ವನಿಗೂಡಿಸಿದರು.
📲Get App