🔥 ट्रेंडिंग मास्सी फर्ग्यूसन 241 R: 42 HP ट्रैक्टर... दमोह के सुरखी उमरिया में ई-ऑटो उलटने स... વિરમગામ રેલવે તંત્રની ઘોર બેદરકારી? રે... गादाणा सरपंच चिमनाराम चौधरी ने ग्रहण क... हिमंत बिस्वा सरमा ने गुवाहाटी से जोड़न... मेघालय के मंत्री ने इस्तीफा दिया, 11 म...
01 नव. 2026•
ગુજરાતી मराठी ਪੰਜਾਬੀ বাংলা

ರಾಜ್ಯೋತ್ಸವ ಅಂಗವಾಗಿ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಣ್ಯಮಾನ್ಯರಿಂದ ಪ್ರಶಸ್ತಿಗಳನ್ನು ನೀಡಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

✍️ रिपोर्टर: Ningappa 🗓 01 नव. 2026, 01:39 PM 👁 21
शेयर करें: 💬 WhatsApp 📘 Facebook 𝕏 Post
ದೇವದುರ್ಗ/ ಜಾಲಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿ ಹೊರಟ್ಟಿ ಶಾಲೆಯಲ್ಲಿ ತುಂಬಾ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಜರುಗಿತು.

ಶಾಲಾ ಉಸ್ತುವಾರಿ ಸಮಿತಿ ಅಧ್ಯಕ್ಷ ರಂಗನಾಥ ಟೈಲರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಉಸಿರಾಗಲಿ ಕನ್ನಡ,
ಹಸಿರಾಗಲಿ ಕರ್ನಾಟಕ ಸುಮಾರು ಒಂದು ಲಕ್ಷ ತೊಂಬತ್ತೆರಡು ಚದರ ಕಿಲೋಮೀಟರ್ ವಿಸ್ತೀರ್ಣದ ಸುಮಾರು ಏಳು ಕೋಟಿ ಜನಸಂಖ್ಯೆಯ ವೈವಿಧ್ಯಮಯ ಭಾರತದ ವರ್ಣಮಯ ರಾಜ್ಯ ನಮ್ಮ ಕರ್ನಾಟಕವಾಗಿದೆ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುವ ಕನ್ನಡಿಗರಾದ ನಾವೇ ಧನ್ಯರು ಎಂದರು.

ರಾಜ್ಯೋತ್ಸವ ಅಂಗವಾಗಿ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು,ಗಣ್ಯಮಾನ್ಯರಿಂದ ಪ್ರಶಸ್ತಿಗಳನ್ನು ನೀಡಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

ಇದೇ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಲಲಿತ, ಎಸ್ಡಿಎಂಸಿ ಸದಸ್ಯರಾದ ಚನ್ನಬಸವ ಮಾಲಿಪಾಟೀಲ್,ರಂಗಣ್ಣ ಹೊಸಮನಿ,ಶಿವರಾಜ ಹಿರೆಮನಿ ,ಭೀಮಣ್ಣ ಗುಂಡಗುರ್ತಿ,ಕೊಂಡಯ್ಯ ತ್ಯಾಪ್ಲಿ,ಯಲ್ಲಪ್ಪ ಕಟ್ಟಿಮನಿ, ಮುಖಂಡರಾದ ಮಂಜುನಾಥ ಪಾಟೀಲ್, ಶಿವನಗೌಡ ನಾಯಕ ವಂದಲಿ,ರಮೇಶ್,ರಂಗಣ್ಣ ಹಿರೇಮನಿ,ನರಸಣ್ಣ ಡೆಂಗಿ, ಅಥಿತಿ ಶಿಕ್ಷಕರಾದ ಸಿದ್ದಣ್ಣ,ವೆಂಕಟೇಶ, ವೆಂಕಟೇಶ ದೊರೆ,ಮಲ್ಲಮ್ಮ,ವಿಜಯಲಕ್ಷ್ಮಿಉಪಸ್ಥಿತರಿದ್ದರು.
📲Get App