🔥 TRENDING 15,298 Madhya Pradesh Farmers Ace Agri... MP Announces SIT Probe into Death of 1... Indore Comic Con 2026 Announces Dates,... ਮਾਨਸਾ ਮੋਰਚੇ ਦੇ ਆਗੂ ਲੱਖਾ ਸਿਧਾਣਾ, ਭਾਨਾਂ... mathura नौहझील में बाइक चोर गैंग का भं... କୋରାପୁଟର ସାଧାରଣ ପିଲା ନେସ୍‌ନାଲା ବଲିଉଡ଼ୁ...
27 Oct 2026•
ગુજરાતી मराठी ਪੰਜਾਬੀ বাংলা
Politics

ಎ.ಪಿ. ರಂಗನಾಥ್‌ ಗೆಲುವು: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಜಯ

✍️ Reporter: Viswanatha D R 🗓 27 Oct 2026, 11:02 PM 👁 20
Share: 💬 WhatsApp 📘 Facebook 𝕏 Post

ಬೆಂಗಳೂರಿನ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ. ರಂಗನಾಥ್ ಅಧಿಕೃತವಾಗಿ ಗೆಲುವಿನ ಪ್ರಮಾಣಪತ್ರ ಸ್ವೀಕರಿಸಿ, ಶಿಕ್ಷಕ ಮತದಾರರಿಗೆ ಧನ್ಯವಾದ ಸಲ್ಲಿಸಿದರು.

ಬೆಂಗಳೂರಿನ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ. ರಂಗನಾಥ್ ಜಯ ಸಾಧಿಸಿ, ಅಧಿಕೃತವಾಗಿ ಗೆಲುವಿನ ಪ್ರಮಾಣಪತ್ರ ಸ್ವೀಕರಿಸಿದರು.

ತನ್ನ ಗೆಲುವಿಗೆ ಬೆಂಬಲ ನೀಡಿದ ಶಿಕ್ಷಕ ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಅವರ ನಂಬಿಕೆಗೆ ಧನ್ಯವಾದ ತಿಳಿಸಿದರು.

ಹಗಲಿರುಳು ಶ್ರಮಿಸಿದ ಎನ್‌ಡಿಎ ಮೈತ್ರಿಕೂಟದ ನಾಯಕರು ಹಾಗೂ ಕಾರ್ಯಕರ್ತರಿಗೆ, ಹಾಗೂ ಐತಿಹಾಸಿಕ ಜಯ ತಂದುಕೊಟ್ಟ ಶಿಕ್ಷಕ ಬಾಂಧವರಿಗೆ ಹೃತ್ಪೂರ್ವಕ ಧನ್ಯವಾದಗಳು ನೀಡಿದರು.

"ಶಿಕ್ಷಕರು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು, ಅವರ ಧ್ವನಿಯಾಗಿ ನಿರಂತರ ಸೇವೆ ಸಲ್ಲಿಸುತ್ತೇನೆ" ಎಂದು ಭರವಸೆ ನೀಡಿದರು.
📲Get App