ಸಾಲಕಟ್ಟೆಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ
Watch on:
📘 Facebook
ಹರಿಹರ, ಅ. 23: ತಾಲ್ಲೂಕಿನ ಸಾಲಕಟ್ಟೆ ಗ್ರಾಮದಲ್ಲಿ ನಡೆದ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಿ. ಪಿ. ಹರೀಶ್ ಪಾಲ್ಗೊಂಡು, ನಾಡಿನ ಸ್ವಾತಂತ್ರ್ಯಕ್ಕಾಗಿ ಚೆನ್ನಮ್ಮನವರು ನಡೆಸಿದ ಹೋರಾಟ ಹಾಗೂ ತ್ಯಾಗ ಬಲಿದಾನವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಹಾಲಸ್ವಾಮಿ, ಶಿಕ್ಷಕ ಮಲ್ಲಿಕಾರ್ಜುನ ಆರ್. ಬಿ., ಮುಖಂಡರಾದ ಪ್ರಭುಗೌಡ, ಮಂಜುನಾಥ್ ಎಸ್. ಜಿ., ಸಿದ್ದಪ್ಪ (ಬಿಜೆಪಿ), ಮಹೇಶ್ವರಯ್ಯ, ಕುಬೇಂದ್ರಪ್ಪ, ಶಿವಾನಂದಪ್ಪ ಸುನೀಲ್ ಎಸ್. ಜಿ, ಮಂಜುನಾಥ್. ಕೆ. ಆರ್,ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ವೈಭವದ ಮೆರವಣಿಗೆ ಜರುಗಿತು.