🔥 TRENDING रांची के नवीन पुलिस केंद्र में शहीद सं... ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯ ಚ... ਪੰਜਾਬ ਸਰਕਾਰ ਦੀ ਸ਼ਹਿ ’ਤੇ ਪੰਜਾਬ ਵਿੱਚ ਸ਼ਰ... સ્વસ્થ નાગરિક, સમૃદ્ધ ગુજરાત!” जिला अस्पताल में मरीज से मिलने आए युवक... शाळा-कॉलेजबाहेर वाहतूक पोलिसांची धडक म...
21 Oct 2026•
ગુજરાતી मराठी ਪੰਜਾਬੀ বাংলা
Agriculture

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕ ಕಾಗಿನೆಲೆ ಗ್ರಾಮದ ದೊಡ್ಡ ಕೆರೆಯಲ್ಲಿ ಕುರುಬರ ಸಮುದಾಯಕ್ಕೆ ಸೇರಿದವರು ಸಂತೋಷ್ ಪರ್ಸಪ್ಪ ಮತ್ತುರ್, ಹರಪನಹಳ್ಳಿ ತಾಲೂಕು, ವಿಜಯನಗರ ಜಿಲ್ಲೆ ಯವರಾಗಿದ್ದು

✍️ Reporter: ಕೆ ಆರ್ ಸುರೇಶ್ 🗓 21 Oct 2026, 07:53 PM 👁 12
Share: 💬 WhatsApp 📘 Facebook 𝕏 Post

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕ ಕಾಗಿನೆಲೆ ಗ್ರಾಮದ ದೊಡ್ಡ ಕೆರೆಯಲ್ಲಿ ಕುರುಬರ ಸಮುದಾಯಕ್ಕೆ ಸೇರಿದವರು ಸಂತೋಷ್ ಪರ್ಸಪ್ಪ ಮತ್ತುರ್, ಹರಪನಹಳ್ಳಿ ತಾಲೂಕು, ವಿಜಯನಗರ ಜಿಲ್ಲೆ ಯವರಾಗಿದ್ದುಸಾವನ್ನಪ್ಪಿ 3 ಗಂಟೆಗಳಾದರೂ ಬಂದಿಲ್ಲ ಅಂಬುಲೆನ್ಸ್ - ಬಸವರಾಜ್ ಶಿವಣ್ಣನವರ್ ಅವರ ಮತಕ್ಷೇತ್ರದಲ್ಲಿ ಸಾವಿನ ಪಿದ್ದ ಕುರುಬ ಸಮುದಾಯದವರಿಗೆ ಇಲ್ಲ ಆಂಬುಲೆನ್ಸ್ ಭಾಗ್ಯ......

ಸಾವನ್ನಪ್ಪಿ 3 ಗಂಟೆಗಳಾದರೂ ಬಂದಿಲ್ಲ ಅಂಬುಲೆನ್ಸ್ - ಬಸವರಾಜ್ ಶಿವಣ್ಣನವರ್ ಅವರ ಮತಕ್ಷೇತ್ರದಲ್ಲಿ ಸಾವಿನ ಪಿದ್ದ ಕುರುಬ ಸಮುದಾಯದವರಿಗೆ ಇಲ್ಲ ಆಂಬುಲೆನ್ಸ್ ಭಾಗ್ಯ......

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕ ಕಾಗಿನೆಲೆ ಗ್ರಾಮದ ದೊಡ್ಡ ಕೆರೆಯಲ್ಲಿ ಕುರುಬರ ಸಮುದಾಯಕ್ಕೆ ಸೇರಿದವರು ಸಂತೋಷ್ ಪರ್ಸಪ್ಪ ಮತ್ತುರ್, ಹರಪನಹಳ್ಳಿ ತಾಲೂಕು, ವಿಜಯನಗರ ಜಿಲ್ಲೆ ಯವರಾಗಿದ್ದು ಇವತ್ತು ಬೆಳಿಗ್ಗೆ 10 ಗಂಟೆಗೆ ಕುರಿಗಳಿಗೆ ನೀರು ಕುಡಿಸಲು ಹೋದಾಗ ಕಾಗಿನೆಲೆಯ ದೊಡ್ಡ ಕೆರೆ ಅವೈಜ್ಞಾನಿಕ ಕೆಲಸ ಕಾಂಟ್ರಾಕ್ಟರ್ ಗಳು ತೆಗೆದಿರುವ ದೊಡ್ಡ ದೊಡ್ಡ ಗುಂಡಿಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಸಂತೋಷ್ ಸಾವನ್ನಪ್ಪಿ 3 ಗಂಟೆಗಳಾದರೂ ಎಂಬುಲೆನ್ಸ್ ಗೆ ಕರೆ ಮಾಡಿದರೂ ಕೂಡ ಯಾವುದೇ ಅಂಬುಲೆನ್ಸ್ ಬರದ ಕಾರಣ ಸಂಬಂಧಿಕರು ಸಂತೋಷ ಅವರ ಮುಕ್ತ ದೇಹವನ್ನು ಟಾಟಾ ಏಸ್ ನಲ್ಲಿ ವೈದಿರುವ ಘಟನೆ ಕಾಗಿನೆಲೆಯಲ್ಲಿ ನಡೆದಿದೆ ....
📲Get App