🔥 TRENDING અમદાવાદમાં નાગરિકો દ્વારા ૪૭૭ હથિયારો... Visited the progressive farmer Shri Ra... ਰੂਪਨਗਰ: ਪਰਮਿੰਦਰ ਝੋਟੇ ਦੇ ਕਤਲ ਵਿਰੁੱਧ ਕਿਸ... લીંબાયત પોલીસે 20 વર્ષના ગુનાહિત ઇતિહા... सपोटरा में सफाई व्यवस्था ठप: दो माह से... आजमनगर बड़ी दुर्गा स्थान में दीपों की...
14 Oct 2026•
ગુજરાતી मराठी ਪੰਜਾਬੀ বাংলা
National

ಗಂಗಾವತಿ ಕ್ಷೇತ್ರದ ಶಾಸಕರಾದ ಶ್ರೀ ಗಾಲಿ ಜನಾರ್ಧನ್ ರೆಡ್ಡಿ ಹಾಗೂ ಶ್ರೀಮತಿ ಲಕ್ಷ್ಮಿ ಜನಾರ್ದನ್ ರೆಡ್ಡಿ ರವರು ದಂಪತಿಗಳು

✍️ Reporter: ಕೆ ಆರ್ ಸುರೇಶ್ 🗓 14 Oct 2026, 05:31 PM 👁 18
Share: 💬 WhatsApp 📘 Facebook 𝕏 Post

ಶ್ರೀ ಅಮರನಾಥೇಶ್ವರ ಮಹದೇವ ಮಠದ ಪೀಠಾಧೀಶ್ವರ ಶ್ರೀ ಮಹoತ ಸಹದೇವಾನಂದಗಿರಿ ಮಹಾರಾಜ್ ಇವರ ನೇತೃತ್ವದಲ್ಲಿ ನಡೆದ ನವರಾತ್ರಿ ಪ್ರಯುಕ್ತ ಶ್ರೀ ಸಚ್ಚಂಡಿ ಮಾಹಾಯಜ್ಞ ನೆರವೇರಿತು ಈ ಸಂದರ್ಭದಲ್ಲಿ ಗಂಗಾವತಿ ಕ್ಷೇತ್ರದ ಶಾಸಕರಾದ ಶ್ರೀ ಗಾಲಿ ಜನಾರ್ಧನ್ ರೆಡ್ಡಿ ಹಾಗೂ ಶ್ರೀಮತಿ ಲಕ್ಷ್ಮಿ ಜನಾರ್ದನ್ ರೆಡ್ಡಿ ರವರು ದಂಪತಿಗಳ

ಇಂದು ಶ್ರೀ ಅಮರನಾಥೇಶ್ವರ ಮಹದೇವ ಮಠದ ಪೀಠಾಧೀಶ್ವರ ಶ್ರೀ ಮಹoತ ಸಹದೇವಾನಂದಗಿರಿ ಮಹಾರಾಜ್ ಇವರ ನೇತೃತ್ವದಲ್ಲಿ ನಡೆದ ನವರಾತ್ರಿ ಪ್ರಯುಕ್ತ ಶ್ರೀ ಸಚ್ಚಂಡಿ ಮಾಹಾಯಜ್ಞ ನೆರವೇರಿತು ಈ ಸಂದರ್ಭದಲ್ಲಿ ಗಂಗಾವತಿ ಕ್ಷೇತ್ರದ ಶಾಸಕರಾದ ಶ್ರೀ ಗಾಲಿ ಜನಾರ್ಧನ್ ರೆಡ್ಡಿ ಹಾಗೂ ಶ್ರೀಮತಿ ಲಕ್ಷ್ಮಿ ಜನಾರ್ದನ್ ರೆಡ್ಡಿ ರವರು ದಂಪತಿಗಳ ಸಮೇತ ಈ ಒಂದು ಕಾರ್ಯದಲ್ಲಿ ಭಾಗವಹಿಸಿ ಲೋಕಕಲ್ಯಾಣಕ್ಕೆ ಒಳ್ಳೆದಾಗಲಿ ಎಂದೂ ಜಗನ್ಮಾತೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
📲Get App