🔥 ट्रेंडिंग બાલાસિનોરમાં શ્રીનાથજી સોસાયટીમાં પરંપ... સુરતમાં માતા સાથે આઈસ્ક્રીમ ખાવા ગયેલી... Richa वार्ड नंबर 2 में बदहाली से परेशान लोग,... മഹാമാഘം;അഷ്ടമംഗല പ്രശ്നത്തിന് തുടക്കമാ... रामगढ़ में ट्रक में भीषण आग, चालक-उपचा...
12 अक्टू. 2026•
ગુજરાતી मराठी ਪੰਜਾਬੀ বাংলা
देश

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳಕ್ಕೆ ನೀಡಿದ

✍️ रिपोर्टर: ಕೆ ಆರ್ ಸುರೇಶ್ 🗓 12 अक्टू. 2026, 09:00 PM 👁 17
शेयर करें: 💬 WhatsApp 📘 Facebook 𝕏 Post

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳಕ್ಕೆ ನೀಡಿದ

ಅಂಕಗಳ ಆಮಿಷವೊಡ್ಡಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿಯವರ ಆಪ್ತ ಹಾಗು ಕಾಂಗ್ರೆಸ್ ಸಂಸದ ಅಂಗೋಮ್ಚಾ ಬಿಮೋಲ್ ಅಕೋಯಿಜಮ್
ಯನ್ನು ಜೆಎನ್‌ಯು (JNU) ಪ್ರಾಧ್ಯಾಪಕ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ!
ಆರೋಪಗಳು ಗಂಭೀರವಾಗಿದ್ದರೂ, ಕಾಂಗ್ರೆಸ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಬೆಂಗಳೂರು ಸೇರಿದಂತೆ ದೇಶಾದ್ಯಂತ ಬಿಜೆಪಿ ಮಹಿಳಾ ಮೋರ್ಚಾ ನಡೆಸುತ್ತಿರುವ ಪ್ರತಿಭಟನೆಗಳು, 'ನಾರಿ ಶಕ್ತಿ'ಯ ಧ್ವನಿಯನ್ನು ಕಾಂಗ್ರೆಸ್‌ನ ಕಿವುಡು ಕಿವಿಯವರೆಗೂ ತಲುಪಿಸುವುದನ್ನು ಖಚಿತಪಡಿಸುತ್ತವೆ.

*ಮಹಿಳೆಯರ ಸುರಕ್ಷತೆಯು ರಾಜಕೀಯ ಅನುಕೂಲದ ವಿಷಯವಾಗಲು ಸಾಧ್ಯವಿಲ್ಲ.*
📲Get App