🔥 TRENDING હોસ્પિટલમાં 45 મિનિટ સુધી પુનર્જીવન પ્... પાટણ જિલ્લાના છેવાડા ના ગામ એવા દૈગામડ... ગોવામાં હૃદયરોગના હુમલાથી ફિલ્મ અભિનેત... ಬನ್ನೂರು ರೈತ ಸ್ವಾಭಿಮಾನ ಯಾತ್ರೆಗೆ ನಿಖಿಲ್... Sanju Rathod, Gurmeet Chaudhary, Isha... Nana Patekar’s Real Estate Portfolio:...
08 Oct 2026•
ગુજરાતી मराठी ਪੰਜਾਬੀ বাংলা

ಆನೇಕಲ್ ಚಂದಾಪುರ ಮುಖ್ಯ ರಸ್ತೆಯಲ್ಲಿ ಭೀಕರ ಅಪಘಾತ

✍️ Reporter: Prem Kumare 🗓 08 Oct 2026, 07:54 AM 👁 22
Share: 💬 WhatsApp 📘 Facebook 𝕏 Post
ಆನೇಕಲ್–ಚಂದಾಪುರ ಮುಖ್ಯ ರಸ್ತೆಯಲ್ಲಿ ಭೀಕರ ಅಪಘಾತ

ಇಂದು ಮುಂಜಾನೆ ಆನೇಕಲ್–ಚಂದಾಪುರ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರನ ಮೇಲೆ ಲಾರಿ ಹರಿದು ಭೀಕರ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮೃತ ಸವಾರನ ಗುರುತು ಇನ್ನೂ ಪತ್ತೆಯಾಗಿಲ್ಲ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತರ ಗುರುತು ಪತ್ತೆ ಹಾಗೂ ಅಪಘಾತಕ್ಕೆ ಕಾರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.
📲Get App