🔥 ट्रेंडिंग കേരള ലളിതകലാ അക്കാദമിയിൽ പുതിയ ചെയർമാൻ... सिकराय के गीजगढ़ गांव के पहाड़ी किले म... Nc Goes into active model in kashmir कुकी संगठनों ने कांगपोक्पी, मणिपुर में... इम्फाल में 9वाँ राष्ट्रीय पोषण माह मना... मणिपुर वन प्रमुख ने wildlife संरक्षण क...
05 अक्टू. 2026•
ગુજરાતી मराठी ਪੰਜਾਬੀ বাংলা

ಕೆ. ಬೇವಿನಹಳ್ಳಿಯಲ್ಲಿ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಶ್ರೀಗಳ ಪಾದಪೂಜೆ ಹಾಗೂ ಧರ್ಮಸಭೆ

✍️ रिपोर्टर: Viswanatha D R 🗓 05 अक्टू. 2026, 08:18 PM 👁 33
शेयर करें: 💬 WhatsApp 📘 Facebook 𝕏 Post

ಕೆ. ಬೇವಿನಹಳ್ಳಿಯಲ್ಲಿ ಶ್ರೀಗಳ ಪಾದಪೂಜೆ ಹಾಗೂ ಧರ್ಮಸಭೆ ಹರಿಹರ, ಅ. 5: ಕೇದಾರ ಪೀಠದ ಕಣ್ವೆಕುಪ್ಪೆ ಗವಿಮಠ ಹಾಗೂ ಶಿವನಹಳ್ಳಿಯ ವೈರಾಗ್ಯಧಾಮ ಮಠದ ಷಡ್ಸ್ಥಲ ಬ್ರಹ್ಮ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಪಾದಪೂಜೆ ಹಾಗೂ ಧರ್ಮಸಭೆ ತಾಲ್ಲೂಕಿನ ಕೆ. ಬೇವಿನಹಳ್ಳಿ ಗ್ರಾಮದಲ್ಲಿ ನಡೆಯಿತು. ಗ್ರಾಮದ 35 ಮನೆಗಳಲ್ಲಿ ಭಕ್ತರು ಶ್ರೀಗಳ ಪಾದಪೂಜೆ ನೆರವೇರಿಸಿದರು. ಬಳಿಕ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ನಡೆದ ಧರ್ಮಸಭೆಯಲ್ಲಿ ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಕೆ. ಬೇವಿನಹಳ್ಳಿ ಗ್ರಾಮದ ಸಮಸ್ತ ಭಕ್ತರು ಭಾಗವಹಿಸಿದ್ದರು.

ಹರಿಹರ, ಅ. 5: ಕಣ್ವೆಕುಪ್ಪೆ ಗವಿಮಠ ಹಾಗೂ ಶಿವನಹಳ್ಳಿಯ ವೈರಾಗ್ಯಧಾಮ ಮಠದ ಷಡ್ಸ್ಥಲ ಬ್ರಹ್ಮ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಪಾದಪೂಜೆ ಹಾಗೂ ಧರ್ಮಸಭೆ ತಾಲ್ಲೂಕಿನ ಕೆ. ಬೇವಿನಹಳ್ಳಿ ಗ್ರಾಮದಲ್ಲಿ ನಡೆಯಿತು.

ಗ್ರಾಮದ 35 ಮನೆಗಳಲ್ಲಿ ಭಕ್ತರು ಶ್ರೀಗಳ ಪಾದಪೂಜೆ ನೆರವೇರಿಸಿದರು. ಬಳಿಕ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ನಡೆದ ಧರ್ಮಸಭೆಯಲ್ಲಿ ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಕೆ. ಬೇವಿನಹಳ್ಳಿ ಗ್ರಾಮದ ಸಮಸ್ತ ಭಕ್ತರು ಭಾಗವಹಿಸಿದ್ದರು.
📲Get App