🔥 ट्रेंडिंग चत्तीसगढ़ में युवा आशावादी पर अम्ल हमल... सिंगापुर की Energy Capital Global ने छ... छत्तीसगढ़ कोयला लीव स्कैम में कांग्रेस... मुख्यमंत्री हेमंत सोरेन और विधायक कल्प... स्पेन की एकल माँ ने सारण दत्तक ग्रहण क... इंदौर में रात में तापमान 20°C से नीचे,...
05 अक्टू. 2026•
ગુજરાતી मराठी ਪੰਜਾਬੀ বাংলা

ರಾಸ ಉತ್ಸವ

✍️ रिपोर्टर: Basavaraj pujari 🗓 05 अक्टू. 2026, 07:05 PM 👁 12
शेयर करें: 💬 WhatsApp 📘 Facebook 𝕏 Post

ಬೀದರ್: ರಾಸ್ ಉತ್ಸವ ಅಕ್ಟೋಬರ್ 18ರಂದು ಜರುಗಲಿದೆ

ಬೀದರ್: ಜ್ಞಾನಸುಧಾ ವಿದ್ಯಾಲಯ ಸಮೀಪದ ಜಗನ್ನಾಥ ದೇವಸ್ಥಾನದಲ್ಲಿ ವಿಜಯದಶಮಿ ದಿನಾಂಕ ಅಕ್ಟೋಬರ್ 18 ರಂದು 'ಗರ್ಬಾ ಹಾಗೂ ದಾಂಡಿಯಾ ರಾತ್ರಿ'ಯೊಂದಿಗೆ ರಾಸ್ ಉತ್ಸವ ಆಯೋಜಿಸಲಾಗಿದೆ. ಸಂಜೆ ಅಂಬಾ ಭವಾನಿ ಮಹಾ ಆರತಿಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಿದ್ದು, ಖ್ಯಾತ ಕಲಾವಿದರು ಸಾಂಪ್ರದಾಯಿಕ ಗರ್ಬಾ ಹಾಗೂ ದಾಂಡಿಯಾ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ. ಪ್ರೇಕ್ಷಕರಿಗೆ ನೃತ್ಯ ಕಲಿಸುವ ಜೊತೆಗೆ ಅವರೊಂದಿಗೆ ಹೆಜ್ಜೆ ಹಾಕುವ ಅವಕಾಶವೂ ಇದೆ.

ಬಳಿಕ ವಿವಿಧ ಸ್ಪರ್ಧೆಗಳು ನಡೆಯಲಿವೆ ಮತ್ತು ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಜಹೀರಾಬಾದ್‌ನ ಖ್ಯಾತ ಕೀರ್ತನ್ ಬೀಟ್ಸ್ ಬ್ಯಾಂಡ್ ಭಜನೆ ಜುಗಲ್‍ಬಂದಿ ಹಾಗೂ ಕೀರ್ತನೆ ನಡೆಸಲಿದೆ. ವೆಂಕಟೇಶ್ ಜಾಧವ್ ಮತ್ತು ಭಕ್ತರಾದ ವಿಶಾಲ್ ಪೋಳ್ ಉತ್ಸವದ ಮೂಲಕ ಭಾರತೀಯ ಸಂಸ್ಕøತಿಗೆ ಉತ್ತೇಜನ ನೀಡುವುದಾಗಿ ತಿಳಿಸಿದ್ದಾರೆ. ನಗರ ಜನರು ಗರ್ಬಾ, ದಾಂಡಿಯಾ ನೃತ್ಯ ಮತ್ತು ಭಕ್ತಿಯ ಸಾಂಪ್ರದಾಯಿಕ ಅನುಭವ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9398074756 ಅಥವಾ 7842749018 ಸಂಪರ್ಕಿಸಬಹುದು.
📲Get App