ಬೀದರ ನ್ಯೂಸ್
ಗಾಂಧಿ ಜಯಂತಿ: ಸ್ವಚ್ಛತಾ ಅಭಿಯಾನ
ಬೀದರ್: ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಶುಕ್ರವಾರ ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು.
ಕರ್ನಾಟಕ ಮಾನವ ಹಕ್ಕುಗಳು ಹಾಗೂ ಭ್ರಷ್ಟಚಾರ ನಿಗ್ರಹ ಸಮಿತಿಯ ಕಲಬುರಗಿ ವಿಭಾಗೀಯ ಅಧ್ಯಕ್ಷ ಸಂಗಮೇಶ ಬಾವಿದೊಡ್ಡಿ ನೇತೃತ್ವದಲ್ಲಿ ಗ್ರಾಮದ ಮುಖ್ಯರಸ್ತೆ ಸ್ವಚ್ಛಗೊಳಿಸಲಾಯಿತು.
ಚನ್ನಮ್ಮ ದೊಡ್ಡಮನಿ, ಮಹಾದೇವಿ ವಸ್ತ್ರಗೆ, ರಾಮಣ್ಣ ಆಲೂರೆ, ಸಂಜು ನಿಡೋದೆ, ಸಂಗೀತಾ ಘೋಡಂಪಳ್ಳೆ, ವಿದ್ಯಾವತಿ ಮೇತ್ರೆ, ಚಂದ್ರಮ್ಮ ಅಲ್ಲೂರೆ, ಸುಶೀಲಮ್ಮ ಮೇತ್ರೆ, ಝರೆಮ್ಮ ಭಾವಿದೊಡ್ಡಿ, ಸರಸ್ವತಿ, ಸುಲೋಚನಾ ನಿಡೋದೆ, ಗಣೇಶ ಬಾವಿದೊಡ್ಡಿ, ರಂಗಮ್ಮ ಮೇತ್ರೆ, ಲಕ್ಷ್ಮಿ ಜಮಾದಾರ್ ಮೊದಲಾದವರು ಭಾಗವಹಿಸಿದ್ದರು.