🔥 TRENDING Parveen and Ankush set for gold showdo... West Ham's Manor Solomon Criticises Ir... IMD Issues Monsoon Advance Alert as Ea... Bengaluru to See Light Rain; Yellow Al... IMD Issues Heavy Rain Warning for Tomo... Rod Stewart Rumored Affair with Kelly...
29 Sep 2026•
ગુજરાતી मराठी ਪੰਜਾਬੀ বাংলা

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಬಾಗೂರು ಗ್ರಾಮ ಘಟಕ ನೇಮಕ

✍️ Reporter: MAHAMAD WALI QURESHI 🗓 29 Sep 2026, 03:38 PM 👁 30
Share: 💬 WhatsApp 📘 Facebook 𝕏 Post
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಬಾಗೂರ ಗ್ರಾಮ ಘಟಕ ನೇಮಕ
ನೀಡ 24 ನ್ಯೂಸ್
ದೇವದುರ್ಗ ಸೆ 29:- ಕರ್ನಾಟಕ ರಾಜ್ಯ ರೈತರ ಉಳಿವಿಗಾಗಿ ಹಾಗೂ ಅಭಿವೃದ್ಧಿಗಾಗಿ ಸ್ವಾಭಿಮಾನ ರೈತರ ರಕ್ಷಣೆಗಾಗಿ ಉದಯವಾಗಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ರಾಜಾಧ್ಯಕ್ಷರಾದ ಶ್ರೀ ಶಾಂತಗೌಡ ಬಿ.ಪಾಟೀಲ್ ಚನ್ನಪಟ್ಟಣ ಹಾಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀ ಲಕ್ಷ್ಮೀಕಾಂತ್ ಪಾಟೀಲ್ ಮದ್ದರಕಿ ಇವರ ಆದೇಶದ ಮೇರೆಗೆ ಉತ್ಸಾಹಿ ಸಮಾಜ ಸೇವಕ ಮತ್ತು ಈ ಹಿಂದೆ ಅನೇಕ ರೈತಪರ ಹೋರಾಟಗಳಲ್ಲಿ ಹಾಗೂ ರೈತರ ಅಭಿವೃದ್ಧಿಗಾಗಿ ಹೋರಾಡಿದ ಸಿದ್ದನಗೌಡ ಮಾಲಿ ಪಾಟೀಲ್ ಇವರನ್ನು ಗೌರವ ಅಧ್ಯಕ್ಷರನ್ನಾಗಿ ಮತ್ತು ಅಧ್ಯಕ್ಷರಾಗಿ ಹನುಮಂತ ಪೂಜಾರಿ ಯವರನ್ನು ಹಾಗೂ ಇನ್ನುಳಿದ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಇಂದಿನಿಂದಲೇ ನೀಡಿರುವ ಹುದ್ದೆಯನ್ನು ಜವಾಬ್ದಾರಿಯಿಂದ ನಿಭಾಯಿಸಿಕೊಂಡು ತಾಲೂಕಿನ ಸಮಸ್ಯೆಗಳನ್ನು ತೆಗೆದುಕೊಂಡು ನ್ಯಾಯಬದ್ಧ ಸಂವಿಧಾನ ಬದ್ಧವಾಗಿ ಸ್ವಾಭಿಮಾನಿ ರೈತರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ರಾಜ್ಯ ಉಪಾಧ್ಯಕ್ಷರಾದ ಶ್ರೀ ಲಕ್ಷ್ಮೀಕಾಂತ್ ಎ.ಪಾಟೀಲ್ ಮದ್ದರಕಿ ಸೂಚಿಸಿದ್ದಾರೆ. ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಇಂದ್ರಜೀತ್ ಯಾದವ್ ಜಿಲ್ಲಾ ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್ ಹೋತಪೇಟ್ ಜಿಲ್ಲಾ ಸಂಚಾಲಕರಾದ ಕ್ರಾಂತಿಕುಮಾರ್ ರಾಯಚೂರಕರ್ ತಾಲೂಕು ಅಧ್ಯಕ್ಷರಾದ ಮಹಾದೇವ್ ಯಾದವ್ ಸಂಘಟನಾ ಕಾರ್ಯದರ್ಶಿ ಚನ್ನಬಸವ ನಾಯಕ, ಮಹೇಶ್ ಮಂಡಗಳ್ಳಿ, ವಿರುಪಾಕ್ಷಿ ಶೆಟ್ಟಿ, ಡ್ಯಾನಿ ಯಾದಗೀರ,ಸುರಪುರ ತಾಲೂಕ ಅಧ್ಯಕ್ಷ ವಿಜಯರಾಜ ಅರಕೇರಾ ತಾಲ್ಲೂಕು ಅಧ್ಯಕ್ಷರಾದ ಸೋಮನಾಥ ಪೂಜಾರಿ ಸುರಪುರ ತಾಲೂಕಿನ ಉಪಾಧ್ಯಕ್ಷರಾದ ದೇವರಾಜ್ ಎಸ್.ಬಡಿಗೇರ ಮುಕ್ಕನಾಳ ಗ್ರಾಮ ಘಟಕ ಅಧ್ಯಕ್ಷರಾದ ದೇವಪ್ಪ ಬಂಡಿ ನಾಗಣ್ಣ ಪೂಜಾರಿ ಶಿವಪ್ಪ ತಳವಾರ ಬೊಮ್ಮನಳ್ಳಿ ಗ್ರಾಮ ಘಟಕ ಅಧ್ಯಕ್ಷರಾದ ಶಂಕ್ರಗೌಡ, ಸೋಮನಾಥ ಬನದೊಡ್ಡಿ ಕಕ್ಕೇರಾ, ನಾಗರಾಜ, ಭೀಮಣ್ಣ ಚಂದಪ್ಪ ಕಕ್ಕೇರಾ,ರಾಮಣ್ಣ ನಾಯಕ ಮಸರಕಲ್ ರಂಗಪ್ಪ ಗೋಸಲ್,ಅಂಬರೇಶ ಮುಂಡರಗಿ,ಮುದುಕಪ್ಪ,ಕರಿಯಪ್ಪ ಹಾಗೂ ಇನ್ನೂ ಹಲವಾರು ರೈತರು ಭಾಗವಹಿಸಿದ್ದರು.
📲Get App