🔥 TRENDING बड़ासोनकर में SIR सहायता कैंप का आयोजन... उसावां पुलिस ने शांति व्यवस्था भंग करन... Six Children Drown During Karam Puja I... Heavy Rain Forecasted Across Southern... US-China AI Competition Reshapes Globa... Cathie Wood’s ARK Invest Boosts Stake...
23 Sep 2026
ગુજરાતી मराठी ਪੰਜਾਬੀ বাংলা
Religion

ಇಂದು ಐಗಳಿ ಗ್ರಾಮದಲ್ಲಿ ಸಾರ್ವಜನಿಕ ಗಣಪತಿ ಮಹಾಪ್ರಸಾದ ಅಚ್ಚುಕಟ್ಟಾಗಿ ಜರುಗಿತು

✍️ Reporter: Hemant Jatti 🗓 23 Sep 2026, 06:10 PM 👁 18
Share: 💬 WhatsApp 📘 Facebook 𝕏 Post

ಇಂದು ಐಗಳಿ ಗ್ರಾಮದಲ್ಲಿ ಸಾರ್ವಜನಿಕ ಗಣಪತಿ ಮಹಾಪ್ರಸಾದವು ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ಜರುಗಿತು.

ಇಂದು ಐಗಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಗಣಪತಿ ಮಹಾಪ್ರಸಾದವು ಅತ್ಯಂತ ಅಚ್ಚುಕಟ್ಟಾಗಿ ಜರುಗಿತು.

ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಪ್ರಸಾದ ಸ್ವೀಕರಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವಕರು ಹಾಗೂ ಮಹಿಳೆಯರು ಸೇರಿ ಎಲ್ಲರೂ ಸಹಕರಿಸಿ, ಪ್ರಸಾದ ವಿತರಣೆಯಲ್ಲಿ ತೊಡಗಿಸಿಕೊಂಡರು. ಕಾರ್ಯಕ್ರಮವು ಯಾವುದೇ ಅಡೆತಡೆಗಳಿಲ್ಲದೆ ಸುಸೂತ್ರವಾಗಿ ನಡೆಯಿತು.
📲Get App