🔥 TRENDING Actor Vijay Setupati Announces Product... ದವಾಲ್ ಮಕಂದರ್ ಅವರನ್ನು ಅಂತರರಾಷ್ಟ್ರೀಯ ಮಾನ... Suspense Thriller 'Spark' Starring Nir... મોટી વેરાવળ ગ્રામ પંચાયત દ્વારા જામનગર... BCCI ની ટીમ માં મોટો ફેર ફાર Big Boss Kannada Season 13: No Elimina...
21 Sep 2026
ગુજરાતી मराठी ਪੰਜਾਬੀ বাংলা

ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

✍️ Reporter: KALLAPPA MIRJI 🗓 21 Sep 2026, 12:46 PM 👁 13
Watch on: ▶️ YouTube
Share: 💬 WhatsApp 📘 Facebook 𝕏 Post

ಕಲಘಟಗಿ: ತಾಲ್ಲೂಕಿನ ಜುಂಜನಬೈಲ್ ಗ್ರಾಮದ ಶಿವಾಜಿ ಗಲ್ಲಿಯಲ್ಲಿ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿಗೆ ಗ್ರಾಮದ ಹಿರಿಯರು ಗುದ್ದಲಿ ಪೂಜೆ ನೆರವೇರಿಸಿದರು.

ಕಲಘಟಗಿ: ತಾಲ್ಲೂಕಿನ ಜುಂಜನಬೈಲ್ ಗ್ರಾಮದ ಶಿವಾಜಿ ಗಲ್ಲಿಯಲ್ಲಿ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿಗೆ ಗ್ರಾಮದ ಹಿರಿಯರು ಗುದ್ದಲಿ ಪೂಜೆ ನೆರವೇರಿಸಿದರು.
ಸಚಿವ ಸಂತೋಷ್ ಲಾಡ್ ಅವರ ಆಪ್ತ ಸಹಾಯಕ ಹರಿಶಂಕರ ಮಠದ,ಬಾಳು ಖಾನಾಪುರ,ಎಸ್.ಆರ್ ಪಾಟೀಲ, ಮಹಾವೀರ ಹೋತಪೇಟೆ,ಹೇಮರಡ್ಡಿ ರಡ್ಡೇರ,ಜೈಲಾನಿ ಅಂಗಡಿ,ಸುರೇಶ ದುರ್ಗಪ್ಪನವರ,ನಾಗೇಶ ಕಾಸರ, ರಾಮನಿಂಗ ಮಾಂಗ್ಲಿ,ಗುರುನಾಥ ಮಾಂಗ್ಲಿ,ದ್ಯಾಮಣ್ಣ ಗೌಡರ, ರಮೇಶ ಲಮಾಣಿ,ಪರಶುರಾಮ ಮಾಂಗ್ಲಿ,ಸಾತಪ್ಪ ಮಾಂಗ್ಲಿ, ರಾಘವೇಂದ್ರ ಹುಲಿಹೊಂಡ ಹಾಗೂ ಗ್ರಾಮಸ್ಥರು ಇದ್ದರು.
📲Get App