🔥 TRENDING કિલ્લા પારડીમાં રોડ પર ઢોરોનો ત્રાસ યથ... ધારી-ખાંભા રોડ પર ઈકો કાર અને બાઈક વચ્... बरहरवा प्रखंड कार्यालय में 18 सितंबर क... Tamil Nadu PWD Introduces Mandatory Te... BJP Launches 'Drug-Free Punjab' Yatra... Shyam Lal College Students Rally Outsi...
18 Sep 2026
ગુજરાતી मराठी ਪੰਜਾਬੀ বাংলা

ತಾಲ್ಲೂಕ ಆಡಳಿತದಿಂದ ವಿಶ್ವಕರ್ಮ ಜಯಂತಿ ಆಚರಣೆ

✍️ Reporter: KALLAPPA MIRJI 🗓 18 Sep 2026, 11:44 AM 👁 12
Watch on: ▶️ YouTube
Share: 💬 WhatsApp 📘 Facebook 𝕏 Post

ಕಲಘಟಗಿ: ತಾಲ್ಲೂಕ ಆಡಳಿತ ಹಾಗೂ ವಿಶ್ವಕರ್ಮ ಸಮಾಜದಿಂದ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.

ಕಲಘಟಗಿ: ತಾಲ್ಲೂಕ ಆಡಳಿತ ಹಾಗೂ ವಿಶ್ವಕರ್ಮ ಸಮಾಜದಿಂದ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.
ತಹಸಿಲ್ದಾರ ಬಸವರಾಜ ಹೊಂಕಣ್ಣವರ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ತಾಲ್ಲೂಕ ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾರಾಯಣ ಬಡಿಗೇರ, ಮಂಜುನಾಥ ಬಡಿಗೇರ,ಈಶ್ವರ್ ಬಡಿಗೇರ, ಶ್ರೀಶೈಲ್ ಸುತಾರ,ಮಲ್ಲಿಕಾರ್ಜುನ ಬಡಿಗೇರ, ರವಿ ಬಡಿಗೇರ,ವಿಜಯ ಬಡಿಗೇರ,ಅಶೋಕ ಬಡಿಗೇರ,ದರ್ಶನ ಬಡಿಗೇರ, ಮಾರುತಿ ಬಡಿಗೇರ,ಫಕೀರಪ್ಪ ಬಡಿಗೇರ, ತಾರಾಮತಿ ಬಡಿಗೇರ ,ಲಕ್ಶ್ಮಿ ಅರ್ಕಸಾಲಿ ಇದ್ದರು.
ಕಲಘಟಗಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.
📲Get App