🔥 TRENDING તિલકવાડાના રામપુરી પ્રાથમિક શાળામાં તિ... વલસાડના તિથલ ગામમાં સરપંચ રાકેશભાઈ પટે... पानशेवडीत स्मशानभूमीचा प्रश्न गंभीर: म... IGRS मूल्यांकन में कानपुर जोन का शानदा... સેવાલીયા પોલીસ સ્ટેશનમાં ઝડપી ધરપકડ US to Require Parents' Citizenship Pro...
02 Sep 2026
ગુજરાતી मराठी ਪੰਜਾਬੀ বাংলা

Gas price hike

✍️ Reporter: Karthik 🗓 01 Sep 2026, 10:28 AM 👁 14
Share: 💬 WhatsApp 📘 Facebook 𝕏 Post
(ನ್ಯೂಸ್‌ ಕಡಬ) newskadaba.com, ಸೆ.01: ಇಂದಿನಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ರೂ. 9.50 ಹೆಚ್ಚಿಸಲಾಗಿದೆ.ದರ ಏರಿಕೆಯಿಂದಾಗಿ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಬೇಕರಿ ಮಾಲೀಕರಿಗೆ ನಿರ್ವಹಣಾ ವೆಚ್ಚ ಹೆಚ್ಚಾಗುವ ಆತಂಕ ಎದುರಾಗಿದೆ14.2 ಕೆಜಿ ತೂಕದ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 5 ಕೆಜಿ ಹಾಗೂ 10 ಕೆಜಿ ಸಿಲಿಂಡರ್ ದರಗಳೂ ಸ್ಥಿರವಾಗಿವೆ.5 ಕೆಜಿ ನಾನ್-ಡೊಮೆಸ್ಟಿಕ್ (ವಾಣಿಜ್ಯ) ಸಿಲಿಂಡರ್ ದರ ರೂ. 762 ರಿಂದ ರೂ. 764 ಕ್ಕೆ ಏರಿಕೆಯಾಗಿದೆ.
📲Get App