🔥 ट्रेंडिंग 2026 NASCAR कप फाइनल आज प्रसारित: टीवी... Apple TV+ ने 'Foundation' सीज़न 4 की र... पाकिस्तान बनाम श्रीलंका टेस्ट सीरीज 20... सीओकॉमी ने IDP राहत और पुनर्वास को तेज... मुहूर्त ट्रेडिंग के साथ सेंसेक्स में 2... दक्षिण कोरियाई पीएम ने फायरफाइटर सहायत...
08 नव. 2026•
ગુજરાતી मराठी ਪੰਜਾਬੀ বাংলা
स्थानीय

ಬೀದರ ಗಾಂಧಿಗಂಜ ಪೋಲಿಸ್ CEIR ಪೋರ್ಟಲ್ ಸಹಾಯದಿಂದ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಿ ಹಸ್ತಾಂತರಿಸಿತು

✍️ रिपोर्टर: Basavaraj pujari 🗓 08 नव. 2026, 06:49 PM 👁 20
शेयर करें: 💬 WhatsApp 📘 Facebook 𝕏 Post

ಬೀದರ ಜಿಲ್ಲಾ ಪೊಲೀಸ್ ಗಾಂಧಿಗಂಜ ಠಾಣೆಯ ಸಹಾಯದಿಂದ CEIR ಪೋರ್ಟಲ್ ಬಳಸಿ ಸಾರ್ವಜನಿಕರ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ

ಬೀದರ ಜಿಲ್ಲಾ ಪೊಲೀಸ್ ಗಾಂಧಿಗಂಜ ಠಾಣೆಯು CEIR ಪೋರ್ಟಲ್ ಸಹಾಯದಿಂದ ಸಾರ್ವಜನಿಕರ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಿ ಹಸ್ತಾಂತರಿಸಿದೆ.

ಮೇಲ್ವಿಚಾರಣೆಗೆ ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರೀಷ್ಠಾಧಿಕಾರಿಗಳ ನಿರ್ದೇಶನದಂತೆ, ಪಿ.ಐ ಶ್ರೀ ಆನಂದರಾವ ಮತ್ತು ಎಸ್.ಎನ್ ರವರ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶ್ರಮದಿಂದ ಮೊಬೈಲ್‌ಗಳ ಸ್ಥಳವನ್ನು ಗುರುತಿಸಿದರು.

ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮಕ್ಕೆ ಶ್ಲಾಘನೆ ಸಲ್ಲಿಸಲಾಗಿದೆ.

ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.
📲Get App