Boys ✍️ रिपोर्टर: Kushal H R 🗓 21 सित. 2026, 12:18 PM 👁 11 शेयर करें: 🔗 शेयर 💬 WhatsApp 📘 Facebook 𝕏 Post 📋 कॉपी लिंक ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿಯ ಹುಲಿಗೊದೀ ಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿ ವಿಸರ್ಜನೆಗೂ ಮೊದಲು ಉತ್ಸವ ಮಾಡಲಾಯಿತು ಅ ಉತ್ಸವದಲ್ಲಿ DJ ಹಾಡಿಗೆ ಹೆಜ್ಜೆ ಹಾಕಿ ಎಂಜಾಯ್ ಮಾಡಿದ ಹುಲಿಗೊಂಡಿ ಯುವಕರು