ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿಯ ಹುಲಿಗೊದೀ ಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿ ವಿಸರ್ಜನೆಗೂ ಮೊದಲು ಉತ್ಸವ ಮಾಡಲಾಯಿತು ಅ ಉತ್ಸವದಲ್ಲಿ DJ ಹಾಡಿಗೆ ಹೆಜ್ಜೆ ಹಾಕಿ ಎಂಜಾಯ್ ಮಾಡಿದ ಹುಲಿಗೊಂಡಿ ಯುವಕರು